Search
  • Follow NativePlanet
Share
» »ಮೇಕ್ ಮೈ ಟ್ರಿಪ್ ಕ್ಯಾಶ್ ಆನ್ ಡೆಲಿವರಿ ಕೂಪನ್!

ಮೇಕ್ ಮೈ ಟ್ರಿಪ್ ಕ್ಯಾಶ್ ಆನ್ ಡೆಲಿವರಿ ಕೂಪನ್!

By Vijay

ಇಂದು ಪ್ರವಾಸಿ ಸೇವೆಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಸಂಖ್ಯೆ ದಿನೆ ದಿನೆ ಏರುತ್ತಿದೆ. ಅದರಲ್ಲೂ ವಿಶೇಷವಾಗಿ ಗೊಐಬಿಬೊ, ಓಯೊ ಹಾಗೂ ಮುಸಾಫಿರ್ ವೆಬ್ ಸೇವಾ ತಾಣಗಳು ಹಲವಾರು ವೈವಿಧ್ಯಮಯ ಕೊಡುಗೆಗಳನ್ನು ಪ್ರವಾಸಿಗರಿಗಾಗಿ ನೀಡುತ್ತಿದ್ದಾರೆ. ಇಂತಹ ಸ್ಪರ್ಧಾತ್ಮಕತೆಯಲ್ಲಿ ಮೇಕ್ ಮೈ ಟ್ರಿಪ್ ಒಂದು ವಿನೂತನ ಸೇವೆಯನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ.

ಎಂಎಂಟಿಯ ಕ್ಯಾಶ್ ಆನ್ ಡೆಲಿವರಿ ಕೂಪನ್ ಪರಿಶೀಲಿಸಿ

ಹೌದು, ಇದು ಇಂದು ಅತಿ ಹೆಚ್ಚು ಗ್ರಾಹಕರನ್ನು ಒಂದೆ ಘಳಿಗೆಯಲ್ಲಿ ಆಕರ್ಷಿಸುವ ಅದ್ಭುತ ಸೇವೆಯಾಗಿದೆ. ಅದೆ "ಕ್ಯಾಶ್ ಆನ್ ಡೆಲಿವರಿ" ಅಂದರೆ ನೀವು ಹೋಟೆಲ್ ಬುಕ್ ಮಾಡಿ ಪ್ರವೇಶಿಸಿದ ಮೇಲೆಯೆ ಹಣ ನೀಡಬಹುದು. ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಮೊದಲೆ ಬುಕ್ ಮಾಡುವ ಚಿಂತೆಯೆ ಇಲ್ಲ.

ಮೇಕ್ ಮೈ ಟ್ರಿಪ್ ಕ್ಯಾಶ್ ಆನ್ ಡೆಲಿವರಿ ಕೂಪನ್!

ಎಂಎಂಟಿ ಪಟ್ಟಿ ಮಾಡಿದ ಪೇ ಆಟ್ ಚೆಕ್ ಔಟ್ ಆಯ್ಕೆ ಇರುವ ಹೋಟೆಲುಗಳಲ್ಲಿ ಈ ಸೇವೆ ಲಭ್ಯವಿದ್ದು ಗ್ರಾಹಕ ಆ ಸೇವೆಯನ್ನು ಬಳಸಿಕೊಳ್ಳಬಹುದು. ಬುಕ್ ಮಾಡುವಾಗ "ಪೇ ನವ್" ಹಾಗೂ ಪೇ ಆಟ್ ಚೆಕ್ ಔಟ್ ಆಯ್ಕೆಗಳು ದೊರೆಯುತ್ತವೆ. ನಿಮಗೆ ಬೇಕಾದ ಸೇವೆ ಆಯ್ದುಕೊಂಡ ನಂತರ ನಿಮ್ಮ ಮೊಬೈಲಿಗೆ ದೃಢೀಕರಿಸುವ ಕೋಡ್ ಬರುತ್ತದೆ ಅದನ್ನು ಬಳಸಿಕೊಂಡು ನೀವು ಹೋಟೆಲ್ ರೂಓ ಬುಕ್ ಮಾಡಬಹುದು.

ಒಂದೊಮ್ಮೆ ಬುಕ್ ಮಾಡಿದ ನಂತರ ಹೋಟೆಲ್ ಸಿಬ್ಬಂದಿ ನಿಮ್ಮನ್ನು ಸಂಪರ್ಕಿಸಿ ನೀವು ಹೋಟೆಲ್ ರೂಂ ಬುಕ್ ಮಾಡಿರುವುದಕ್ಕೆ ಖಾತರಿಯಾಗಿ ಮುಂಚಿತವಾದ ಭಾಗಶಃ ಹಣವನ್ನು ಪಾವತಿಸಲು ಸೂಚಿಸುತ್ತಾರೆ. ತದನಂತರ ನಿಮ್ಮ ಬುಕಿಂಗ್ ಯಶಸ್ವಿ. ಇದರಿಂದ ಈ ಕ್ಷಣ ಬೇಕಾದ ಹಣ ಇಲ್ಲದೆ ಇದ್ದರೂ ನಿಮ್ಮ ನೆಚ್ಚಿನ ಹೋಟೆಲ್ ಬುಕ್ ಮಾಡುವ ಅದ್ಭುತ ಸೌಲಭ್ಯ ಇದು ಒದಗಿಸುತ್ತದೆ.

ಒನ್ ಇಂಡಿಯಾ ಕೂಪನ್ ವಿಭಾಗ ದಿನೆ ದಿನೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದು ಶೀಘ್ರವಾಗಿ ಬೆಳೆಯುತ್ತಿರುವ ವಿಶ್ವಾಸಾರ್ಹ ವಎಬ್ ತಾಣವಾಗಿದೆ. ಇಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಹಾಗೂ ಕೊಡುಗೆಗಳು ನಿಸ್ಸಂಶಯವಾಗಿ ನೈಜ ಹಾಗೂ ನಂಬಿಕಾರ್ಹವಾದದ್ದು. ಆದ್ದರಿಂದ ಯಾವುದೆ ರೀತಿಯ ಗೊಂದಲದಲ್ಲಿ ಬಿಳದ ವಿಶ್ವಾಸದಿಂದ ಕೂಪನ್ ಬಳಸಿ, ಶಾಪಿಂಗ್ ಮಾಡಿ ಹಾಗೂ ಹಣ ಉಳಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+