ಅತಿ ಕಡಿಮೆ ದರದಲ್ಲಿ ಇನ್ನೂ ನೀವು ಹಾರಿ...ಹೌದು ಆಗಸದಿ ವಿಮಾನದಲ್ಲಿ ಹಾರುವ, ಪ್ರಯಾಣಿಸುವ ಕನಸು ನಿಮ್ಮದಾಗಿದ್ದಲ್ಲಿ ಅದು ನನಸಾಗುವ ಸಂದರ್ಭವಿದು. ಏರ್ ಏಷಿಯಾ ಹೊರ ತಂದಿದೆ ನಂಬಲಸಾದ್ಯವಾಗುವಂತಹ ಅದ್ಭುತ ಕೊಡುಗೆ. ರೂಪಾಯಿ 899 ರಿಂದ ವಿಮಾನ ಟಿಕೆಟ್ ದರಗಳು ಪ್ರಾರಂಭ! ಬೆಮ್ಗಳೂರು, ಹೈದರಾಬಾದ್, ಪುಣೆ, ಜೈಪುರಗಳಂತಹ ನಗರಗಳಿಗೆ ಫ್ಲೈಟ್ ಟಿಕೆಟ್ ದರಗಳು ಕೇವಲ 899 ರೂಪಾಯಿಗಳಿಂದ ಪ್ರಾರಂಭ. ಈ ಕೆಳಗಿನ ಲಿಂಕುಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ. ಶರತ್ತುಗಳು ಅನ್ವಯಿಸುತ್ತವೆ.
Makemytrip Offer! Air Asia big sale! Fares starting from Rs.899 onwards
Yatra Offer Big sale on Air Asia flights! Domestic fares starting from Rs.899 onwards

ಶರತ್ತುಗಳು ಹಾಗೂ ನಿಬಂಧನೆಗಳು :
*ಈ ಕೊಡುಗೆಯು ಫೆಬ್ರುವರಿ 2017 ರಿಂದ ಅಕ್ಟೋಬರ್ 2017 ರವರೆಗೆ ಮಾತ್ರ
*ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುಗಳ ಮೂಲಕ ಪಾವತಿ ಮಾಡುವ ಹಣಕ್ಕೆ ಸಂಸ್ಕರಣಾ ಶುಲ್ಕವಿದ್ದು ಇದನ್ನು ಹಿಂಪಡೆಯಲಾಗದು
*ಏರ್ ಪೋರ್ಟ್ ತೆರಿಗೆ ಇದರಲ್ಲಿ ಒಳಗೊಂಡಿರುತ್ತದೆ (ಕೆಲವು ಏರ್ ಪೋರ್ಟುಗಳಲ್ಲಿ ನಿರ್ಗಮಿಸುವ ಸ್ಥಳದಲ್ಲಿ ಏರ್ ಪೋರ್ಟ್ ತೆರಿಗೆ ಸಂಗ್ರಹಿಸಲಾಗುತ್ತದೆ)
*ಸೀಟುಗಳು ಲಭ್ಯತೆಗೆ ಒಳಪಟ್ಟಿವೆ
*ಪಡೆದ ಕೊಡುಗೆಯನ್ನು ಮತ್ತೊಂದು ಯಾವುದೆ ರೀತಿಯ ಕೋಡುಗೆಯೊಂದಿಗೆ ಭಾಗಶಃವಾಗಲಿ ಅಥವಾ ಪೂರ್ಣಪ್ರಮಾಣದಲ್ಲಾಗಲಿ ಬದಲಾಯಿಸಿಕೊಳ್ಳಬಹುದಾಗಿದೆ ಇಲ್ಲವೆ ಹಿಂಪಡೆಯಬಹುದಾಗಿದೆ
ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.


Click it and Unblock the Notifications















