Search
  • Follow NativePlanet
Share

travel guide

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಬೇಸಿಗೆಯಲ್ಲಿ ಸುಮಾರು 46 ಡಿಗ್ರಿ ತಾಪಮಾನ, ಚಳಿಗಾಲದಲ್ಲಿ ಕಡಿಮೆ ಎಂದರೂ 15 ಡಿಗ್ರಿ ತಾಪಮಾನ ಇರುವ ಜಾಗಕ್ಕೆ ಪ್ರವಾಸ ಹೋಗುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಜೊತೆಗೆ ಬಯಲು ಸೀಮೆ, ಬರೇ ಕಲ್ಲು ಮಣ್ಣುಗಳಿಂದಲೇ ಕೂಡಿರುವ ಪ್ರದೇಶ,...
ಮೇಕ್ ಮೈ ಟ್ರಿಪ್ ವತಿಯಿಂದ ಅತ್ಯದ್ಭುತ ಕೊಡುಗೆಗಳು!

ಮೇಕ್ ಮೈ ಟ್ರಿಪ್ ವತಿಯಿಂದ ಅತ್ಯದ್ಭುತ ಕೊಡುಗೆಗಳು!

ಫೆಬ್ರುವರಿಯಲ್ಲಿ ನಿಮಗೆ ಪ್ರವಾಸ ಮಾಡಬೇಕೆ ಅಥವಾ ಫೆಬ್ರುವರಿ ಬಿಡುವಿಲ್ಲದ ಪ್ರಯಾಣಗಳಿಂದ ತುಂಬಿದೆಯೆ? ಏನಾದರೂ ಸರಿ, ಚಿಂತಿಸದಿರಿ ಏಕೆಂದರೆ ಪ್ರತಿ ಪ್ರವಾಸದಲ್ಲೂ ಹೆಚ್ಚಿನ ಹಣ ಉಳಿತಾಯ ನೀವು ಮಾಡಬಲ್ಲವರಾಗುತ್ತೀರಿ. ನಿಮಗೇನಾದರೂ ಸಂದೆಹವೆ?...
ಕರ್ನಾಟಕದ ಈ ಧಾಮಗಳಿಗೆಂದಾದರೂ ಭೇಟಿ ನೀಡಿದ್ದೀರಾ?

ಕರ್ನಾಟಕದ ಈ ಧಾಮಗಳಿಗೆಂದಾದರೂ ಭೇಟಿ ನೀಡಿದ್ದೀರಾ?

ಈ ವನ್ಯಜೀವಿಧಾಮಗಳ ಕುರಿತು ಎಂದಾದರೂ ಕೇಳಿದ್ದೀರಾ? ಕೇಳಿದ್ದೆ ಆದಲ್ಲಿ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ಇಲ್ಲವೆಂದಾದಲ್ಲಿ ಒಂದೊಮ್ಮೆ ಬಿಡುವು ಮಾಡಿಕೊಂಡು ಖಂಡಿತವಾಗಿಯೂ ಈ ಅಪರೂಪದ ವನ್ಯಜೀವಿಧಾಮಗಳಿಗೊಂದು ಭೇಟಿ ನೀಡಲು ಮನಸ್ಸು ಮಾಡಿ....
ಸಹ್ಯಾದ್ರಿ ಪರ್ವತದಲ್ಲಿ ನೋಡಲೇ ಬೇಕು ಆನೆಗಳ ಬಿಡಾರ

ಸಹ್ಯಾದ್ರಿ ಪರ್ವತದಲ್ಲಿ ನೋಡಲೇ ಬೇಕು ಆನೆಗಳ ಬಿಡಾರ

ಗಜರಾಜ ಎಂದರೆ ಸಾಕು ಆ ಎತ್ತರವಾದ ನಿಲುವು, ಬೃಹದಾಕಾರದ ದೇಹ ಕಣ್ಮುಂದೆ ಹಾಗೆ ಬಂದು ಕಟ್ಟಿದಂತಾಗುತ್ತದೆ. ಇದರ ವಿಚಾರ ಹಾಗೂ ವಿಹಾರದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸಕ್ರೆಬೈಲಿಗೆ ಹೋಗಬೇಕು. ಏಕೆಂದರೆ ಅದೊಂದು ಆನೆಗಳ ಬಿಡಾರ. ಇದು...
ಜಲಧಾರೆಯಲ್ಲೇ ಜಾರುವುದು ಮನದ ದಣಿವು

ಜಲಧಾರೆಯಲ್ಲೇ ಜಾರುವುದು ಮನದ ದಣಿವು

ಹರಿಯುವ ನೀರು ಸದಾ ಮುನ್ನುಗ್ಗುತ್ತ ಹರಿಯುತ್ತಲೆ ಇರುತ್ತದೆ. ಏನಾಗಲಿ....ಮುಂದೆ ಸಾಗು ನೀ ಎಂಬ ಜಪವನ್ನು ಚಾಚು ತಪ್ಪದೆ ಮಾಡುತ್ತಲೆ ಇರುತ್ತದೆ. ಹೀಗೆ ಹರಿಯುತ್ತ ನೀರು ಬೆಟ್ಟ-ಗುಡ್ಡಗಳ ಮಧ್ಯೆ ಸಾಗುತ್ತ ಮುನ್ನುಗ್ಗುವಾಗ ಎತ್ತರದಿಂದ ಭೂಮಿಗೆ...
ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಗುಡವಿ : ಕರ್ನಾಟಕದ ಅದ್ಭುತ ಪಕ್ಷಿಧಾಮ!

ಕರ್ನಾಟಕದಲ್ಲಿ ಮಂಚೂಣಿಯಲ್ಲಿರುವ ಮೊದಲ ಐದು ಅತ್ಯುತ್ತಮ ಪಕ್ಷಿಧಾಮಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ ಗುಡವಿ ಪಕ್ಷಿಧಾಮ. ನೀವು ನಿಸರ್ಗಪ್ರಿಯರಾಗಿದ್ದರೆ, ಸದಾ ಶಾಂತಿಯಿಂದ ಕೂಡಿರುವ ಅಹ್ಲಾದಕರ ಸ್ಥಳಗಳಿಗೆ ಭೇಟಿ ನೀಡಲು...
ಕೇರಳದ ಪರಿಸರ ಪ್ರವಾಸಿ ಗಿರಿಧಾಮ ತೆನ್ಮಲ!

ಕೇರಳದ ಪರಿಸರ ಪ್ರವಾಸಿ ಗಿರಿಧಾಮ ತೆನ್ಮಲ!

ಇತ್ತೀಚಿನ ದಿನಗಳಲ್ಲಿ ಪರಿಸರ ಪ್ರವಾಸವು(ಇಕೋ-ಟೂರಿಸಂ) ಎಲ್ಲರ ಗಮನಸೆಳೆಯುತ್ತಿದೆ. ಇಂತಹ ಪ್ರವಾಸಗಳು ಪ್ರಸಿದ್ಧಿಯನ್ನು ಪಡೆಯಲು ಕಾರಣವೂ ಇದೆ. ಪರಿಸರ ಪ್ರವಾಸ ಅಥವಾ ಇಕೋ-ಟೂರಿಸಂ ಎಂದರೆ, ಸೂಕ್ಷ್ಮ ಪ್ರದೇಶಗಳು,ನಗರಪ್ರದೇಶದಿಂದ ಹಾಗೂ...
ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಟ್ರೆಕ್ಕಿಂಗ್ ಮಾಡುವ ಹುಮ್ಮಸ್ಸಲ್ಲಿದ್ದರೆ ಒಂದು ದಿನದ ದೇವರಾಯನ ದುರ್ಗಕ್ಕೆ ಭೇಟಿ ನೀಡಬೇಕು. ಎಷ್ಟು ದೂರ ಕಣ್ಣು ಹಾಯಿಸಿದರೂ ಹಸಿರು ಸಿರಿಯ ನಡುವೆ ತಲೆ ಎತ್ತಿರುವ ದೊಡ್ಡ ದೊಡ್ಡ ಬಂಡೆಗಳು ಗೋಚರಿಸುತ್ತವೆ. ಆ ನುಣುಪಾದ ಬಂಡೆಗಳೇ ಈ ಪ್ರದೇಶದ...
ಇರುವೆಗಳ ಕಾಟವೆ? ಇರುವೆ ದೇವಾಲಯದಲ್ಲಿ ಪ್ರಾರ್ಥಿಸಿ!

ಇರುವೆಗಳ ಕಾಟವೆ? ಇರುವೆ ದೇವಾಲಯದಲ್ಲಿ ಪ್ರಾರ್ಥಿಸಿ!

ಸ್ಥಳ : ತೊಟ್ಟದ ಜಿಲ್ಲೆ : ಕಣ್ಣೂರು ರಾಜ್ಯ : ಕೇರಳ ವಿಶೇಷತೆ : ತೊಟ್ಟದ ಸ್ಥಳವು ಭಾರತದಲ್ಲೇ ಏಕೆ ವಿಶ್ವದಲ್ಲೆ ಅತ್ಯಂತ ಅನನ್ಯವಾದ ಹಾಗೂ ಬಹುಶಃ ಏಕೈಕ ದೇವಾಲಯಕ್ಕೆ ಮನೆಯಾಗಿದ್ದು ಆ ದೇವಾಲಯವೆ ಇರುವೆಯ ದೇವಾಲಯ. ದೇವಾಲಯ ಕುರಿತು ನೀವು...
ಕಮಾನಿನಾಕಾರದ ಅದ್ಭುತ ಇಡುಕ್ಕಿ ಡ್ಯಾಂ!

ಕಮಾನಿನಾಕಾರದ ಅದ್ಭುತ ಇಡುಕ್ಕಿ ಡ್ಯಾಂ!

ಇದು ಅಂತಿಂಥ ಸಾಮಾನ್ಯವಾದ ಆಣೆಕಟ್ಟೆಯಲ್ಲ. ಸಾಕಷ್ಟು ನೈಪುಣ್ಯತೆಯಿಂದ, ಕುಶಲತೆಯಿಂದ ನಿರ್ಮಿಸಲಾದ ಅದ್ಭುತ ರಚನೆ. ತಾಂತ್ರಿಕವಾಗಿ ಸಾಕಷ್ಟು ಪ್ರಬುದ್ಧವಾಗಿರುವ ರಚನೆ. ಕೇವಲ ಜನೋಪಯೋಗಿ ಅಥವಾ ರೈತೋಪಯಾಗಿಯಾಗಿ ಈ ರಚನೆ ಪ್ರಸಿದ್ಧಿ ಪಡೆದಿಲ್ಲ....
ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಎಲ್ಲರಿಗೂ ತೆರೆದಿರುವ ಅಂದರೆ ಇಲ್ಲಿ ಯಾವುದೆ ಜಾತಿ, ಬೇಧಗಳಿಲ್ಲ. ಯಾವ ಧರ್ಮದವರಾದರೂ ಇರಲಿ ಶ್ರೂದ್ಧೆಯಿಂದ ಇಲ್ಲಿ ಪ್ರವೇಶಿಸಿ ದೇವಿಯ ದರ್ಶನ ಪಡೆಯಬಹುದು. ಅಷ್ಟಕ್ಕೂ ಇವಳು ಎರಡು ರೀತಿಯ ದೇವಿಯಾಗಿ ಪ್ರಸಿದ್ಧಳಾಗಿದ್ದಾಳೆ. ಒಂದು...
ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಹಿಮದ ಮಡಿಲಲ್ಲಿ ಗೋಪಾಲಸ್ವಾಮಿಯ ಆರಾಧನೆ

ಬೆಳಗ್ಗೆ ಹೀಗೆ ಹೋಗಿ ಸಂಜೆ ಹಾಗೆ ಮನೆಗೆ ಬರಬೇಕು. ಅಂತಹ ಜಾಗ ಇದ್ರೆ ರವಿವಾರದ ರಜೆ ಸಾರ್ಥಕ ಅಂತ ಹೇಳೋರು ಇಲ್ಲಿಗೆ ಬರಬಹುದು. ಬೆಟ್ಟದ ತುದಿಯಲ್ಲಿ ಇರುವ ಈ ದೇಗುಲದ ಪರಿಸರ ಪ್ರವಾಸಿಗರ ಮನಸ್ಸು ಗೆಲ್ಲದೆ ಇರೊಲ್ಲ. ಹಿಮವತ್ ಗೋಪಾಲಸ್ವಾಮಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+