Search
  • Follow NativePlanet
Share

travel guide

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಣೆಯು ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೇ ಎಲ್ಲಾ ಧರ್ಮದವರು ಕೂಡ ಇತ್ತೀಚೆಗೆ ಆಚರಿಸುತ್ತಾರೆ. ಕ್ರಿಸ್‍ಮಸ್ ಬಂತು ಎಂದರೆ ಮತ್ತೇನೂ ಹೊಸ ವರ್ಷ ಬಂತು ಎಂದ ಹಾಗೆಯೇ ಅಲ್ಲವೇ? ಈ ಹಬ್ಬವು ಮುಖ್ಯವಾಗಿ ಕ್ಷಮೆ ಮತ್ತು...
ಡಿಸೆ೦ಬರ್ ನಲ್ಲಿ ಸ೦ದರ್ಶಿಸಬೇಕಾದ ಭಾರತದ ಸು೦ದರ ಹಿಮಾಚ್ಛಾಧಿತ ಸ್ಥಳಗಳು

ಡಿಸೆ೦ಬರ್ ನಲ್ಲಿ ಸ೦ದರ್ಶಿಸಬೇಕಾದ ಭಾರತದ ಸು೦ದರ ಹಿಮಾಚ್ಛಾಧಿತ ಸ್ಥಳಗಳು

ಚಳಿಗಾಲದ ಕುರಿತಾದ ಅತ್ಯ೦ತ ಖುಷಿಯನ್ನು೦ಟು ಮಾಡುವ ಒ೦ದು ಸ೦ಗತಿಯು ಹಿಮಪಾತವೆ೦ದು ಹೇಳಿದರೆ, ಅದೇನೂ ಉತ್ಪ್ರೇಕ್ಷೆಯ ಮಾತೆ೦ದೆನಿಸಿಕೊಳ್ಳಲಾರದು. ಪುಟ್ಟ ಪುಟ್ಟ ಮ೦ಜಿನ ತುಣುಕುಗಳು ಆಗಸದಿ೦ದ ಧರೆಗುದುರುತ್ತಾ, ಶುಭ್ರ ಶ್ವೇತವರ್ಣದ ಬೃಹತ್...
ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು

ಶ್ರೀ ರಾಮನು ಶಯನಿಸುತ್ತಿರುವ ಹಾಗೆ ದರ್ಶನವನ್ನು ನೀಡುವ ಏಕೈಕ ದೇವಾಲಯವಿದು. ಅದಿಶೇಷನ ಮೇಲೆ ಶ್ರೀ ರಾಮನು ಶಯನಿಸುವ ಭಂಗಿಯಲ್ಲಿನ ವಿಗ್ರಹವನ್ನು ನೀವು ಎಂದಿಗೂ ಕಂಡಿರುವುದಿಲ್ಲ ಎಂದು ಭಾವಿಸುತ್ತೇನೆ. ಈ ವಿಶೇಷವನ್ನು ಕಣ್ಣುತುಂಬಿಕೊಳ್ಳಬೇಕು...
ಭಾರತದಲ್ಲಿ ಈ ಪ್ರಾಚೀನ ದೇವಾಲಯಗಳು ನಿಸ್ಸಂಶಯವಾಗಿ ಸಮಯಕ್ಕೆ ನಿಮ್ಮನ್ನು ಹಿಂತಿರುಗಿಸುತ್ತದೆ

ಭಾರತದಲ್ಲಿ ಈ ಪ್ರಾಚೀನ ದೇವಾಲಯಗಳು ನಿಸ್ಸಂಶಯವಾಗಿ ಸಮಯಕ್ಕೆ ನಿಮ್ಮನ್ನು ಹಿಂತಿರುಗಿಸುತ್ತದೆ

ಭಾರತವು ನಿಮ್ಮನ್ನು ಧಾರ್ಮಿಕತೆಯ ಕಡೆಗೆ ಪ್ರಯಾಣ ಬೆಳೆಸುವಂತೆ ಮಾಡುವುದಲ್ಲದೆ, ದೇಶದ ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಯ ಮೂಲಕ ಪ್ರವಾಸ ಮಾಡಲು ನೀವು ಬಯಸಿದರೆ ಭಾರತವು ಒಂದು ಅವೆಲ್ಲವನ್ನು ಪೂರೈಸುವ ಒಂದು ರಾಷ್ಟ್ರ ವಾಗಿದೆ. ಈ ದೇಶವು...
ಕರ್ನಾಟಕ ಸುಪ್ರಸಿದ್ಧ ದೇವಾಲಯಗಳನ್ನು ವೀಕ್ಷಿಸೋಣ

ಕರ್ನಾಟಕ ಸುಪ್ರಸಿದ್ಧ ದೇವಾಲಯಗಳನ್ನು ವೀಕ್ಷಿಸೋಣ

ನಮ್ಮ ಕರ್ನಾಟಕದಲ್ಲಿ ಅದ್ಭುತವಾದ ದೇವಾಲಯಗಳಿವೆ. ಆಧುನಿಕ ಕಾಲದಲ್ಲಿಯೂ ನಮ್ಮ ಕರ್ನಾಟಕವು ತನ್ನ ಸಾಂಸ್ಕøತಿಕ ಪರಂಪರೆಯನ್ನು ಸಂರಕ್ಷಿಸಿಟ್ಟ ಸ್ಥಳವಾಗಿದೆ. ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಹಾಗು ಆಧ್ಯಾತ್ಮಿಕತೆಯಿಂದ...
ಕ್ರಿಸ್‍ಮಸ್‍ಗೆ ಭೇಟಿ ನೀಡಲು ಸೂಕ್ತವಾದ ಸ್ಥಳಗಳು

ಕ್ರಿಸ್‍ಮಸ್‍ಗೆ ಭೇಟಿ ನೀಡಲು ಸೂಕ್ತವಾದ ಸ್ಥಳಗಳು

ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕೊಳ್ಳಲು ಹಲವರು ಇಷ್ಟಪಡುವುದಿಲ್ಲ. ಬೆಂಗಳೂರಿಗೆ ಹತ್ತಿರದಲ್ಲೇ...
ಭಾರತದಲ್ಲಿನ ಅಪಾಯಕಾರಿ ಸ್ಥಳಗಳು

ಭಾರತದಲ್ಲಿನ ಅಪಾಯಕಾರಿ ಸ್ಥಳಗಳು

ಭಾರತವು ವಿಭಿನ್ನ ಸಂಸ್ಕøತಿಯನ್ನು, ಭಿನ್ನ ಅನುಭವಗಳನ್ನು ಹೊಂದಿದೆ. ಈ ವಿಭಿನ್ನತೆಯೇ ನಮ್ಮ ದೈನಂದಿನ ಜೀವನದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂದು ಕಲಿಸುತ್ತದೆ. ನಮ್ಮ ಭಾರತ ದೇಶವು ಪ್ರಪಂಚದಲ್ಲಿನ ಅನೇಕ ದೇಶಗಳನ್ನು...
ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಗೋವಾದಲ್ಲಿ ಹೊಸ ವರ್ಷ ಆಚರಿಸಲು ತಪ್ಪದೇ ಭೇಟಿ ನೀಡಲೇಬೇಕಾದ ಪಾರ್ಟಿಗಳು ಇವು...

ಯುವ ಜನತೆ ಏಂಜಾಯ್ ಮಾಡಬೇಕು ಎಂದರೆ ಮೊದಲು ನೆನಪಿಗೆ ಬರುವುದೇ ಗೋವಾ. ಗೋವಾದಲ್ಲಿನ ಆಕರ್ಷಣೆ ಎಲ್ಲರಿಗೂ ಹಿತವನ್ನು ಉಂಟು ಮಾಡುತ್ತದೆ. ಹೊಸ ವರ್ಷದ ಆಚರಣೆ ಮಾಡಲು ಸೂಕ್ತವಾದ ಸ್ಥಳದ ಹುಡುಕಾಟದಲ್ಲಿದ್ದರೆ ಒಮ್ಮೆ ಗೋವಾಗೆ ಭೇಟಿ ನೀಡಿ ಬನ್ನಿ. ಈ...
ಈ ಡಿಸೆ೦ಬರ್ ನಲ್ಲಿ ಈ ವಿನೋದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿರಿ

ಈ ಡಿಸೆ೦ಬರ್ ನಲ್ಲಿ ಈ ವಿನೋದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿರಿ

ನಿಮ್ಮ ಡಿಸೆ೦ಬರ್ ತಿ೦ಗಳನ್ನು ಹೇಗೆ ರೋಚಕವನ್ನಾಗಿಸಿಕೊಳ್ಳುವುದೆ೦ಬ ಯೋಚನೆಯು ನಿಮ್ಮನ್ನು ಕಾಡುತ್ತಿದ್ದಲ್ಲಿ, ಈ ತಿ೦ಗಳ ನಿಮ್ಮ ರಜಾ ಅವಧಿಯಲ್ಲಿ ನೀವು ಕೈಗೊಳ್ಳಲೇಬೇಕಾದ ಏಳು ವಿನೋದಾತ್ಮಕ ಚಟುವಟಿಕೆಗಳ ಕುರಿತಾಗಿ ಪ್ರಸ್ತುತ ಲೇಖನದಲ್ಲಿ...
2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಹೊಸವರ್ಷಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಹೊಸವರ್ಷವನ್ನು ತಮ್ಮ ನೆನಪಿನಲ್ಲಿ ಉಳಿಯುವ ಹಾಗೆ ಯಾವುದಾದರೂ ಸುಂದರವಾದ ಪ್ರದೇಶದಲ್ಲಿ ಸಂಭ್ರಮ ಆಚರಿಸಬೇಕು ಎಂದು ಅಂದುಕೊಳ್ಳುವುದು ಸಹಜ. ಆ ಸ್ಥಳದಲ್ಲಿ ಹೊಸವರ್ಷದ ಸಂಭ್ರಮವನ್ನು ಜೀವನದಲ್ಲಿ...
ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ

ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ

ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸಂಸ್ಕೃತಿಗಳಿಗೆ ಕನ್ನಡಿಯಾಗಿರುವ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಇಲ್ಲಿನ ಜೀವನ ಶೈಲಿಗಳು ಹಾವ ಭಾವಗಳ ರೀತಿ ಇತ್ಯಾದಿಗಳು ನಿಜವಾಗಿಯೂ ಕುತೂಹಲಕಾರಿ ಮತ್ತು ಪರಿವರ್ತನಾಕಾರಿಯಾದುದಾಗಿದೆ....
ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತಾದರೆ ಆಶ್ಚರ್ಯಗೊಳ್ಳುವುದಂತು ಖಂಡಿತ. ದೇಶದಲ್ಲಿಯೇ ಪ್ರಸಿದ್ಧವಾದ ದೇವಾಲಯದಲ್ಲಿ ಮಹಾರಾಷ್ಟ್ರದಲ್ಲಿನ ಶಿರಿಡಿ ಪುಣ್ಯಕ್ಷೇತ್ರವು ಒಂದು ಎಂದು ಹೇಳುತ್ತಾರೆ. ಸಾಯಿಬಾಬಾ ಎಂದರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+