Search
  • Follow NativePlanet
Share
» »ಈ ಕಾರಣಗಳಿಗಾಗಿ ಕ್ಲಿಯರ್ ಟ್ರಿಪ್ ಆಯ್ದುಕೊಳ್ಳಿ!

ಈ ಕಾರಣಗಳಿಗಾಗಿ ಕ್ಲಿಯರ್ ಟ್ರಿಪ್ ಆಯ್ದುಕೊಳ್ಳಿ!

ಚಳಿಗಾಲದ ಸಮಯದಲ್ಲಿ ಪ್ರವಾಸ ಮಾಡಲು ಕ್ಲಿಯರ್ ಟ್ರಿಪ್ ಒಂದು ಉತ್ತಮ ಸೇವಾ ತಾನವಾಗಿದ್ದು ಅದರಿಂದ ಸಾಕಷ್ಟು ಸೌಲಭ್ಯಗಳನ್ನು ಪ್ರವಾಸಿಗರು ನಿಶ್ಚಿಂತೆಯಿಂದ ಪಡೆಯಬಹುದು

By Vijay

ಚಳಿಗಾಲ ಬಂದಾಗಿದೆ. ಅದರಲ್ಲೂ ವಿಶೇಷವಾಗಿ ಚಳಿಗಾಲದ ರಜೆ ಇನ್ನೇನು ಪ್ರಾರಂಭವಾಗಲು ಅಣಿಯಾಗುತ್ತಿದೆ. ಇದೊಂದು ಪ್ರವಾಸದ ಸಮಯ. ಇನ್ನೇಕೆ ತಡ ಪ್ರವಾಸ ಮಾಡಲು ಸಜ್ಜಾಗಿ, ನಿಮಗಿಷ್ಟವಾಗುವ ಜಗತ್ತಿನೆ ಯಾವುದೆ ಸ್ಥಳಕ್ಕೆ ಭೇಟಿ ನೀಡಿ. ವಿಮಾನಗಳಲ್ಲಿ ಕಡಿಮೆ ದರ ಪಾವತಿಸಿ ಹಾರಿ.

ಆದರೆ ಅದಕ್ಕೂ ಮುಂಚೆ, ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ. ನಿಮಗನುಕೂಲಕರವಾದ ಕೂಪನ್ನುಗಳನ್ನು, ವಿನಾಯಿತಿ ಕೊಡುಗೆಗಳನ್ನು ಪರಿಶಿಲಿಸಿ ಆಯ್ದುಕೊಳ್ಳಿ. ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ ಹಾಗೂ ಲಭ್ಯವಿರುವ ಎಲ್ಲಾ ಉಚಿತ ಕೂಪನ್ನುಗಳ ಮೇಲೆ ಒಮ್ಮೆ ಕಣ್ಣಾಡಿಸಿ.

ಲಭ್ಯವಿರುವ ಎಲ್ಲ ಉಚಿತ ಕೂಪನ್ನುಗಳು!

ಈ ಚಳಿಗಾಲಕ್ಕೆ ಕ್ಲಿಯರ್ ಟ್ರಿಪ್ ಏಕೆ ಬೇಕು? (ಎಲ್ಲ ಕ್ಲಿಯರ್ ಟ್ರಿಪ್ ಕೂಪನ್ನುಗಳು)

ರಿವಾರ್ಡ್ಸ್ : ಕ್ಲಿಯರ್ ಟ್ರಿಪ್ ಮೂಲಕ ಬುಕ್ ಮಾಡಿದಾಗ ಈ ಕ್ರಿಸ್ಮಸ್ ಸಂದರ್ಭದಲ್ಲಿ ಉಚಿತ ಪ್ರವಾಸ ಹಾಗೂ ವಸತಿ ಸೇವೆ ಪಡೆಯಿರಿ*
ಸನ್ ಬರ್ನ್ ಸಂಗೀತ ಉತ್ಸವದ ಟಿಕೆಟುಗಳನ್ನು ಕ್ಲಿಯರ್ ಟ್ರಿಪ್ ಮೂಲಕ ಕಡಿಮೆ ಬೆಲೆಯಲ್ಲಿ ಬುಕ್ ಮಾಡಿ
ಗಿಫ್ಟ್ ಕಾರ್ಡ್ಸ್ : ಪ್ರತಿ ಸಂದರ್ಭಕ್ಕೂ ಒಂದೊಂದು ಗಿಫ್ಟ್ ಕಾರ್ಡ್, ಇಂದೆ ಕ್ಲಿಯರ್ ಟ್ರಿಪ್ ತಾಣಕ್ಕೆ ಭೇಟಿ ನೀಡಿ
ಪ್ರವಾಸ ಸ್ಥಿತಿಗತಿ : ಇನ್ನೂ ಕ್ಲಿಯರ್ ಟ್ರಿಪ್ ಮುಲಕವೆ ನೀವು ಬುಕ್ ಮಾಡಿರುವ ಪ್ರವಾಸದ ಕುರಿತು ನೈಜ ಸ್ತಿತಿಗತಿಯನ್ನು ಅರಿಯಿರಿ
ಕ್ಲಿಯರ್ ಟ್ರಿಪ್ ನಲ್ಲಿ ಹೋಟೆಲ್ ಹಾಗೂ ಫ್ಲೈಟ್ ಏಕಕಾಲಕ್ಕೆ ಬುಕ್ ಮಾಡಿ ಹೆಚ್ಚಿನ ಉಳಿತಾಯ ಸಾಧ್ಯ. ಒನ್ ಇಂಡಿಯಾ ಕೂಪನ್ಸ್

ಈ ಕಾರಣಗಳಿಗಾಗಿ ಕ್ಲಿಯರ್ ಟ್ರಿಪ್ ಆಯ್ದುಕೊಳ್ಳಿ!

ಕ್ಲಿಯರ್ ಟ್ರಿಪ್ ಕುರಿತು

ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕ್ಲಿಯರ್ ಟ್ರಿಪ್ ಒಂದು ಭಾರತೀಯ ಕಮ್ಪನಿಯಾಗಿದ್ದು ಫ್ಲೈಟ್ ಬುಕ್ಕಿಂಗ್, ಹೋಟೆಲ್ ರೂಂ ಬುಕ್ಕಿಂಗ್, ಹಾಗೂ ರೈಲು ಬುಕ್ಕಿಂಗ್ ಗಳಂತಹ ಪ್ರವಾಸಿ ಸೇವೆಗಳನ್ನು ತನ್ನ ಗ್ರಾಹಕರಿಗಾಗಿ ಒದಗಿಸುತ್ತದೆ. 2006 ಸ್ಟುವರ್ಟ್ ಕ್ರೈಟನ್ ಎಂಬುವವರಿಂದ ಕ್ಲಿಯರ್ ಟ್ರಿಪ್ ಸಂಸ್ಥೆ ಪ್ರಾರಂಭವಾಗಿದ್ದು ಪ್ರಸ್ತುತ ಅವರು ಇದರ ಎಂಡಿ ಹಾಗೂ ಸಿ ಇ ಒ ಆಗಿದ್ದಾರೆ. ಪಯಣವನ್ನು ಸರಳವಾಗಿಸಿ ಎಂಬ ಧ್ಯೇಯ ವಾಕ್ಯಕ್ಕೆ ಸಂಸ್ಥೆ ಕಟುಬದ್ಧವಾಗಿದೆ.

ಕ್ಲಿಯರ್ ಟ್ರಿಪ್ ಮೊಬೈಲ್ ಎಂದರೇನು? ಮೊಬೈಲ್ ಉಪಯೋಗಿಸುವ ಗ್ರಾಹಕರು ಪ್ಲೇ ಸ್ಟೋರ್ ನಿಂದ ಕ್ಲಿಯರ್ ಟ್ರಿಪ್ ನ ಆಪ್ ಅನ್ನು ಉಪಯೋಗಿಸಿ ಆನ್ಲೈನ್ ನಲ್ಲೆ ಹಲವಾರು ಉಪಯುಕ್ತ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ಕ್ಲಿಯರ್ ಟ್ರಿಪ್ ನ ವಿಶೇಷ ಗುಣಲಕ್ಷಣಗಳು

*ಬದಲಾಗುತ್ತಿರುವ ಫ್ಲೈಟ್ ದರಗಳನ್ನು ಈ ಆಪ್ ನಲ್ಲಿ ತಕ್ಷಣವೆ ನೋಡಬಹುದು
*ವೇ ಟು ಗೊ - ನಿಮ್ಮ ಪ್ರವಾಸವನ್ನು ಯೋಜನಾಬದ್ಧವಾಗಿ ರೂಪಿಸಿಕೊಡುತ್ತದೆ. ವಿಮಾನ, ರೈಲು, ದೋಣಿ ಮುಂತಾದವುಗಳ ಕುರಿತು ಮಾಹಿತಿ ನೀಡುತ್ತದೆ.
*ವಾರಾಂತ್ಯದ ರಜಾ ತಾಣಗಳು - ವಾರಾಂತ್ಯಕ್ಕೆ ನೀವು ಪ್ರವಾಸ ಹೋಗಬಯಸುವ ಸ್ಥಳಗಳ ಕುರಿತು ಹಾಗೂ ಬುಕ್ಕಿಂಗ್ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+