Uttara Kannada

Karnataka Special Suggi Kunitha Dance

ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ

ಅಂದು ಬೆಳಗಿನ ಜಾವ ಸುಂದರವಾದ ನಿದ್ರೆ... ಅದೇನೇನೋ ಕನಸು ಬೀಳುತ್ತಿತ್ತು... ಅಷ್ಟರಲ್ಲಿ ಬೆಳಗಾಗಿದೆ ಎದ್ದೇಳು ಎನ್ನುವ ಅಮ್ಮನ ಕೂಗು ಆಗಾಗ ಎಬ್ಬಿಸುತ್ತಿತ್ತು... ಅಯ್ಯೋ! ಇರಮ್ಮಾ ಎನ್ನುವುದು ನನ್ನ ಪ್ರತಿಧ್ವನಿ... ಈ ನಡುವೆ ಢಣ ಢಣ ಎನ್ನುವ ಜಮಟೆಯ ಸದ್ದು ಕೇಳತೊಡಗಿತು... ಅರೇ ಇದೇನು? ಎಂದು ರೂಮಿನಿಂದ ಹೊರಗೆ ಬರು...
Mirjan Fort

ಇಂದಿಗೂ ಮಿನುಗುತ್ತಿರುವ ಮೀರ್ಜನ್ ಕೋಟೆ

ರಾಜ ಮಹರಾಜರ ಕಾಲದಲ್ಲಿ ಶತ್ರುಗಳ ರಕ್ಷಣೆಗಾಗಿ ಕೋಟೆಗಳ ನಿರ್ಮಾಣಮಾಡಲಾಗುತ್ತಿತ್ತು ಎನ್ನುವುದು ಒಂದು ವಿಚಾರ. ಬ್ರಿಟಿಷರು ತಮ್ಮ ವ್ಯಾಪಾರಗಳಿ ಅನುಕೂಲವಾಗಲು ಕೋಟೆಗಳ ನಿರ್ಮಾಣ ಮಾಡಿಕೊಳ್ಳುತಿದ್ದರು ಎನ್ನುವು...
Attiveri Bird Sanctuary An Ideal Destination Nature Lovers

ಹೊಸ ಹಕ್ಕಿಗಳ ಕಲರವ ಕೇಳುವಿರಾ?

ಮುಗ್ಧ ಪಕ್ಷಿಗಳ ಪ್ರಪಂಚವೇ ಹಾಗೆ, ಸ್ವಚ್ಛಂದವಾಗಿ ಹಾರಾಡುತ್ತವೆ, ನೋಡುಗರಿ ಹರುಷ ನೀಡುತ್ತಾ, ತಮ್ಮ ಲೋಕದಲ್ಲಿ ತೇಲಾಡುತ್ತಿರುತ್ತವೆ. ನಮಗೆ ಇವುಗಳನ್ನು ನೋಡುವುದೇ ಒಂದು ಚೆಂದ. ಹಕ್ಕಿಗಳ ಬಣ್ಣ, ಹಾರಾಟ ಹಾಗೂ ಕೂಗು ...
A Divine Visit Sonda Vadiraj Mutt Near Sirsi Town

ಸ್ವಾದಿ, ಸೋದೆ, ಸೋಂದ ಎಲ್ಲವೂ ಚೆಂದ!

ಮಾಧ್ವ ಸಂಪ್ರದಾಯದವರಿಗೆ ಪೂಜ್ಯನೀಯರಾದ ಹಾಗೂ ದಾಸ ಸಾಹಿತ್ಯಕ್ಕೆ ತಮ್ಮದೆ ಆದ ಅಪಾರ ಕಾಣಿಕೆ ಸಲ್ಲಿಸಿರುವ ಮಾಧ್ವ ಯತಿಗಳಲ್ಲೊಬ್ಬರಾದ ಶ್ರೀ ವಾದಿರಾಜರ ದಿವ್ಯ ಬೃಂದಾವನವಿರುವ ಶ್ರೀಕ್ಷೇತ್ರವೆ ಸ್ವಾದಿ. ಇದನ್ನು ...
Attractions Sirsi

ಶಿರಸಿ ಸೌಂದರ್ಯ ನೋಡು... ಮನ ಗುನುಗುವುದು ಹಾಡು...

ಶಿರಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಒಂದು ತಾಲೂಕು ಕೇಂದ್ರ. ಇದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ಕಾಡಿಗೆ ಪ್ರಸಿದ್ಧಿಪಡೆದಿದೆ. ಕಾಡಿನ ಮಧ್ಯೆ ಧುಮುಕುವ ಜಲಪಾತಗಳು, ಪುರಾತನ ದೇವಾಲಯಗಳು ಇಲ್ಲಿ ಹಲವಾರಿವ...
Best Places Visit Kumta

ಸಮುದ್ರ ತೀರದ ತವರು ಕುಮಟಾ

ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರವಾರದಿಂದ 60 ಕಿ.ಮೀ. ದೂರ. ಹೊನ್ನಾವರದಿಂದ 20 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ನಾಲ್ಕು ಸಮುದ್ರ ತೀರಗಳನ್ನು ಒಳಗೊಂಡಿದೆ. ಕಡಿಮೆ ಜನ ಸಂದಣಿ, ಸಮುದ್ರ ತೀರ ಹಾಗೂ ದೇವಾಲಯಗ...
Stunning Sathodi Waterfalls

ಸಾತೋಡಿಗೆ ಒಮ್ಮೆ ಮೈ ಒಡ್ಡಿ

ಉತ್ತರ ಕನ್ನಡ ಜಲಪಾತಗಳಿಗೆ ಸ್ವರ್ಗ ತಾಣ. ಹಾಗಾಗಿ ಇದನ್ನು ಜಲಪಾತಗಳ ಜಿಲ್ಲೆ ಎಂದೇ ಕರೆಯುತ್ತಾರೆ. ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಜಲಧಾರೆಗಳ ವೈಭವ ನೋಡುವಂತಿರುತ್ತದೆ. ಮುಗಿಲು ಮು...
Gokarna Must Visit Coastal Town Karnataka

ಗೋಕರ್ಣದ ದಂತಕಥೆ, ಮಹಿಮೆ ಏನು?

ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ಗೋಕರ್ಣ, ಒಂದು ಅದ್ಭುತವಾದ ಕುಟು...
Different Views Murudeshwars Shiva Statue Temple

ವಿವಿಧ ಕೋನಗಳಲ್ಲಿ ಮುರುಡೇಶ್ವರ ಶಿವ ಪ್ರತಿಮೆ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ಕ್ಷೇತ್ರ. ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ನೆಲೆಸಿರುವ ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರವು ವಿಶೇಷವಾಗಿ ತನ್ನಲ್ಲಿರುವ ಅ...
North Canara The Konkan District Karnataka

ಉತ್ತರಕನ್ನಡ ಜಿಲ್ಲೆಯ ಸಮಗ್ರ ಆಕರ್ಷಣೆಗಳು

ನಾರ್ಥ್ ಕೆನರಾ ಎಂತಲೂ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಒಂದು ಕೊಂಕಣ ಜಿಲ್ಲೆ. ಉತ್ತರಕ್ಕೆ ಗೋವಾ ರಾಜ್ಯ ಹಾಗೂ ಬೆಳಗಾವಿ ಜಿಲ್ಲೆ, ಪೂರ್ವಕ್ಕೆ ಧಾರವಾಡ ಹ...