ಇಲ್ಲಿನ ನವಾಯಿ ಪಟ್ಟಣದ ಭಗತ್ ಸಿಂಗ್ ಕಾಲೋನಿಯಲ್ಲಿ ಶಿವಾಜಿ ಗಾರ್ಡನ್ ಇದೆ. ಟೋಂಕ್‌ನಿಂದ 30 ಕಿ.ಮೀ. ದೂರ. ಇದು ಮೈಸೂರು ಗಾರ್ಡನ್ ಹಾಗೂ ಹಿರಣ್ ಮಾಗರಿ ಪಾರ್ಕ್ ಮಾದರಿಯಲ್ಲೇ ಇದೆ. ಅತ್ಯಂತ ಸುಂದರ ತಾಣವಾಗಿದ್ದು, ಸಂಗೀತ ಕಾರಂಜಿ, ಈಜುಕೊಳ, ಹುಲ್ಲುಗಾವಲಿನಿಂದ ಸುತ್ತುವರಿದ ಪರಿಸರ ಒಳಗೊಂಡ ಐದು ಎಕರೆ ವಿಶಾಲ ಭೂಮಿಯಲ್ಲಿ ತಲೆ ಎತ್ತಿದೆ. ಜಯಪುರದಿಂದ 70 ಕಿ.ಮೀ. ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಇದೆ.


Click it and Unblock the Notifications