ಅರಬ್ಬೀ ಸಮುದ್ರದ ಎದುರಿನಲ್ಲಿ ತಿಥಾಲ್ ಬೀಚ್ ನ ಉತ್ತರ ದಿಕ್ಕಿನಲ್ಲಿ 1.6 ಕಿ ಮೀ ಅಂತರದಲ್ಲಿ ಈ ಸ್ವಾಮೀ ನಾರಾಯಣ ದೇವಾಲಯವಿದೆ. ಸ್ವಾಮಿ ನಾರಾಯಣ ದೇವಾಲಯವು ಕಲ್ಲಿನ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದ ಮಂದಿರವಾಗಿದೆ. ತಿಥಾಲ್ ಬೀಚ್ ಮತ್ತು ಹತ್ತಿರದ ಆಕರ್ಷಣೀಯ ಸ್ಥಳಗಳು ಭಾರತೀಯರು ಮತ್ತು ವಿದೇಶಿಗರು ಎರಡೂ ಪ್ರವಾಸಿಗರಿಗೂ...
ಶಾಂತಿಧಾಮ ದೇವಾಲಯ ಇನ್ನೊಂದು ಪ್ರಖ್ಯಾತ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ಥಳವಾಗಿದೆ. ಸಮುದ್ರ ದಡದಲ್ಲಿರುವ ಈ ದೇವಾಲಯದಿಂದ ಅರಬ್ಬೀ ಸಮುದ್ರ ಸುಂದರವಾಗಿ ಕಾಣಿಸುತ್ತದೆ.
ಇಲ್ಲಿನ ಸಾಯಿ ಬಾಬಾ ದೇವಾಲಯವು ತಿಥಾಲ್ ನ ಪ್ರಮುಖ ಪ್ರಖ್ಯಾತ ದೇವಾಲಯವಾಗಿದೆ. ಕಪ್ಪು ಮರಳಿಗೆ ಪ್ರಖ್ಯಾತವಾಗಿರುವ ತಿಥಾಲ್ ಬೀಚ್ ನ ದಕ್ಷಿಣಕ್ಕೆ 1.5 ಕಿ ಮೀ ಅಂತರದಲ್ಲಿ ಈ ದೇವಾಲಯವಿದೆ. ದೇವಾಲಯದಿಂದ ಸುಂದರ ಅರೇಬಿಯನ್ ಸಮುದ್ರವನ್ನು ಕಾಣಬಹುದು. ಪ್ರಪಂಚದಾದ್ಯಂತ ಭಕ್ತರು ಈ ದೇವಾಲಯಕ್ಕೆ ಭೇಟಿ...