Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಶೆನ್ಭಗವಲ್ಲಿ ಅಮ್ಮನ್ ದೇವಸ್ಥಾನ

ಶೆನ್ಭಗವಲ್ಲಿ ಅಮ್ಮನ್ ದೇವಸ್ಥಾನ, ತೂತುಕುಡಿ

1

ಶೆನ್ಭಗವಲ್ಲಿ ಅಮ್ಮನ್ ದೇವಸ್ಥಾನವನ್ನು, ಎತ್ತರದ ಸ್ಥಳವಾದ ಕೊವಿಲ್ಮೇಡುವಿನ ಮೇಲೆ ಕೊವೊಲ್ಪಟ್ಟಿ ಎಂಬಲ್ಲಿ ಕಾಣಬಹುದು. ಈ ದೇವಾಲಯದಲ್ಲಿ ಪೂವನ  ನಾದರ್ ಸ್ವಾಮಿ ಮತ್ತು ಶೇನ್ಭಗವಲ್ಲಿ ಅಮ್ಮನ್ ದೇವತೆಗಳನ್ನು ಪೂಜಿಸಲಾಗುತ್ತದೆ. ಈ ದೇವಾಲಯ 7 ಅಡಿ ಎತ್ತರದ ಶೇನ್ಭಗವಲ್ಲಿ ಪ್ರತಿಮೆಯನ್ನು ಹೊಂದಿರುವ ಪ್ರಸಿದ್ಧ ಆರಾಧ್ಯ ನೆಲೆಯಾಗಿದೆ. ಅಂಬಾಲ್ ಆದಿಪೂರಂ ಉತ್ಸವ ಮತ್ತು ಚಿರ್ತೈ ತೀರ್ಥಂ ಹಬ್ಬಗಳು ಈ ದೇವಾಲಯದ ಪ್ರಮುಖ ಹಬ್ಬಗಳು. ಈ ಹಬ್ಬಗಳು ಸಾವಿರಾರು ಭಕ್ತರನ್ನು ಆಕರ್ಷಿಸುತ್ತವೆ. ದೇವಾಲಯದ ಪುರುಷ ದೇವತೆ ಅರುಲ್ಮಿಗು ಪೂವನ ನಾದರ್ ಸ್ವಾಮಿ. ಪುಥಿಗೈ ಬೆಟ್ಟಗಳಿಗೆ ಪ್ರಯಾಣ ಮಾಡುವಾಗ ಈ ದೇವತೆಯನ್ನು ಸಂತ ಅಗಸ್ತ್ಯ/ಅಗಸ್ತ್ಯಿರ್ ಪೂಜಿಸಿದ್ದ ಎಂದು ಪ್ರತೀತಿಯಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat