Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಸೇಕ್ರೆಡ್ ಹಾರ್ಟ್ ಚರ್ಚ್

ಸೇಕ್ರೆಡ್ ಹಾರ್ಟ್ ಚರ್ಚ್, ತೂತುಕುಡಿ

1

ಸೇಕ್ರೆಡ್ ಹಾರ್ಟ್ ಚರ್ಚ್ ಬಿಷಪ್ ಹೌಸ್ ನಗರದಲ್ಲಿ ಹಳೆಯ ಚರ್ಚುಗಳಲ್ಲಿ ಒಂದಾಗಿದೆ. ಫಾದರ್(ಪಾದ್ರಿ) ಕಾರೋಸ್ ರವರ ಇಚ್ಚೆಯಿಂತೆ 1849 ರಲ್ಲಿ ಫಾದರ್ ಕೋರಿಯಿಂದ ಈ ಚರ್ಚ್ ನ ಅಡಿಪಾಯವನ್ನು ಹಾಕಲಾಯಿತು. ಫಾದರ್ ಪಿಚ್ಚಿನೆಲ್ಲಿ ಇದರ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿ ಕೊನೆಯಲ್ಲಿ ಇವರ ಸಹೋದರ ಲಮೊಥ್ 1864 ರಲ್ಲಿ ಇದನ್ನು ಪೂರ್ಣಗೊಳಿಸಿದರು. ಚರ್ಚನ್ನು ಹಲವಾರು ಬಾರಿ ನವೀಕರಿಸಲಾಯಿತು. ಈ ಚರ್ಚ್ ನಲ್ಲಿ ಪವಿತ್ರತೆಯ ನೆಲೆ ಅಥವಾ ಸಂಕೇತವಾಗಿ(ಟಾಬೆರ್ನ್ಯಾಕಲ್), ಮುತ್ತು ಸಹಿತ ಚಿಪ್ಪೊಂದನ್ನು ಇರಿಸಲಾಗಿದೆ. ಇದರ ಸಾಂಕೇತಿಕ ಅರ್ಥ, ಭೂಮಿಯ ಮುತ್ತು ಜೀಸನ್ ಎಂದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue