Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನಾಗೇಶ್ವರಂ » ಆಕರ್ಷಣೆಗಳು » ಒಪ್ಪಿಲಿಯಪ್ಪನ್ ದೇವಾಲಯ

ಒಪ್ಪಿಲಿಯಪ್ಪನ್ ದೇವಾಲಯ, ತಿರುನಾಗೇಶ್ವರಂ

1

ಕುಂಬಕೋಣಂನಿಂದ ದಕ್ಷಿಣಕ್ಕೆ 7 ಕಿ.ಮಿ ದೂರದಲ್ಲಿ, ತಿರುನಾಗೇಸ್ವರಂನಿಂದ ಕೇವಲ ಅರ್ಧ ಕಿ.ಮಿ ದೂರದಲ್ಲಿರುವ ದೇಗುಲ  ಒಪ್ಪಿಲಿಯಪ್ಪನ್ ದೇವಾಲಯ. ಈ ದೇವಾಲಯವು ಪೆರುಮಲನ ನೂರಾಎಂಟು ದಿವ್ಯದೆಸಗಳಲ್ಲೊಂದು. ಹಾಗು ಇದು ಭೂಮಾದೇವಿಯ ಜನ್ಮಭೂಮಿ(ಅವತಾರ ಸ್ಥಳ) ಯಾಗಿದೆ. ಇಲ್ಲಿ ವಿಷ್ಣುವು (ಪೆರುಮಲನ) ಒಪ್ಪಿಲಿಯಪ್ಪನ್ ರೂಪದಲ್ಲಿಯೂ ಅವನ ಪತ್ನಿಯು ಭೂಮಾದೇವಿಯ ರೂಪದಲ್ಲಿಯೂ ಪೂಜಿಸಲ್ಪಡುವರು.ಇಲ್ಲಿ ಮಾಡುವ ಯಾವುದೇ ಪ್ರಸಾದ ಅಥವಾ ಅಡಿಗೆಗೆ ಉಪ್ಪನ್ನು ಹಾಕುವುದಿಲ್ಲ. ಉಪ್ಪಿರುವ ಯಾವುದೇ ಪದಾರ್ಥವನ್ನು ದೇವಾಲಯದ ಒಳಗೆ ಕೊಂಡೊಯ್ಯುವುದಿಲ್ಲ. ಈ ದೇಗುಲದಲ್ಲಿ ಉಪ್ಪು ತಂದರೆ ಅದನ್ನು ಪಾಪ ಎಂದು ಪರಿಗಣಿಸಲಾಗುವುದು.

ಪೆರುಮಲನ ಮತ್ತು ಭೂಮಾದೇವಿಯನ್ನು ಪೂಜಿಸಿದರೆ ದಂಪತಿಗಳಲ್ಲಿ  ಹೊಂದಾಣಿಕೆ ನೆಲೆಸಿ, ಅವರ ದಾಂಪತ್ಯ ಸುಖವಾಗಿರುವು ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಪ್ರಮುಖವಾಗಿ ಮೂರು  ಉತ್ಸವಗಳನ್ನು ಆಚರಿಸುವರು. ಅಕ್ಟೋಬರ-ನವೆಂಬರನಲ್ಲಿ ಬ್ರಹ್ಮೋತ್ಸವ ಹಾಗು ಸೆಪ್ಟಂಬರ-ಅಕ್ಟೋಬರ ನಲ್ಲಿ ಪುರಟ್ಟಸಿ ಉತ್ಸವ   ಮತ್ತು ಮಾರ್ಚ-ಎಪ್ರಿಲ್ ನಲ್ಲಿ ಪಂಗುನಿ ಉತ್ಸವ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed