ಡೊಂಗ್ ಪೂರ್ವಭಾರತದಲ್ಲಿನ ಒಂದು ಸಣ್ಣ ಹಳ್ಳಿ. ಭಾರತದಲ್ಲಿ ಆಗುವ ಮೊದಲ ಸೂರ್ಯೋದಯವನ್ನು ಇಲ್ಲಿ ಕಾಣಬಹುದು. ಇದು ವಾಲಾಂಗ್ ವೃತದಲ್ಲಿದೆ. ಇದು ತೇಜುವಿನಿಂದ 200 ಕಿಮೀ ದೂರದಲ್ಲಿದ್ದು ಎಲ್ಲ ಕಡೆಗೂ ಸಂಪರ್ಕ ರಸ್ತೆಗಳನ್ನು ಹೊಂದಿದೆ. ಇಲ್ಲಿನ ಸೂರ್ಯೋದಯದಲ್ಲಿ ಹಿಮಾಚ್ಛಾದಿತ ಪರ್ವತಗಳನ್ನು ಮತ್ತು ಪೈನ್ ಮರಗಳ ಕಾಡನ್ನು ನೋಡುವುದು ಒಂದು ಅಭೂತಪೂರ್ವ ಅನುಭವ.


Click it and Unblock the Notifications