Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜು » ಆಕರ್ಷಣೆಗಳು
  • 01ಪರಶುರಾಮ ಕುಂಡ

    ಇದೊಂದು ಯಾತ್ರಾ ಸ್ಥಳವಾಗಿದ್ದು ತೇಜುವಿನಿಂದ ೨೪ ಕಿಮೀ ದೂರದಲ್ಲಿದೆ. ಇದೊಂದು ಪ್ರಮುಖ ಯಾತ್ರಾ ಸ್ಥಳ. ಸಾವಿರಾರು ಮಂದಿ ಯಾತ್ರಾರ್ಥಿಗಳು ಭಾರತದ ಎಲ್ಲ ಭಾಗಗಳಿಂದ ಇಲ್ಲಿಗೆ ಜನವರಿ ತಿಂಗಳಲ್ಲಿ ನಡೆಯುವ ಪರಶುರಾಮ ಮೇಳಕ್ಕೆ ಬರುತ್ತಾರೆ. ಪ್ರಕೃತಿ ಪ್ರಿಯರಿಗೆ ಈ ಸ್ಥಳ ಇಷ್ಟವಾಗುತ್ತದೆ.

    + ಹೆಚ್ಚಿಗೆ ಓದಿ
  • 02ಡೊಂಗ್

    ಡೊಂಗ್

    ಡೊಂಗ್ ಪೂರ್ವಭಾರತದಲ್ಲಿನ ಒಂದು ಸಣ್ಣ ಹಳ್ಳಿ. ಭಾರತದಲ್ಲಿ ಆಗುವ ಮೊದಲ ಸೂರ್ಯೋದಯವನ್ನು ಇಲ್ಲಿ ಕಾಣಬಹುದು. ಇದು ವಾಲಾಂಗ್ ವೃತದಲ್ಲಿದೆ. ಇದು ತೇಜುವಿನಿಂದ 200 ಕಿಮೀ ದೂರದಲ್ಲಿದ್ದು ಎಲ್ಲ ಕಡೆಗೂ ಸಂಪರ್ಕ ರಸ್ತೆಗಳನ್ನು ಹೊಂದಿದೆ. ಇಲ್ಲಿನ ಸೂರ್ಯೋದಯದಲ್ಲಿ ಹಿಮಾಚ್ಛಾದಿತ ಪರ್ವತಗಳನ್ನು ಮತ್ತು ಪೈನ್ ಮರಗಳ ಕಾಡನ್ನು...

    + ಹೆಚ್ಚಿಗೆ ಓದಿ
  • 03ಗ್ಲೋ ಸರೋವರ

    ಗ್ಲೋ ಸರೋವರ

    ಗ್ಲೋ ಸರೋವರವು ಹಿಮಾಚ್ಛಾದಿತ ಪರ್ವತಗಳ ಹಿನ್ನೆಲೆಯಲ್ಲಿದೆ. ಇದರ ಸುತ್ತಮುತ್ತ ಸಮೃದ್ಧ ಸಸ್ಯ ಮತ್ತು ಜೀವ ವೈವಿಧ್ಯವನ್ನು ಕಾಣಬಹುದು. ಇದು ಸಮುದ್ರ ಮಟ್ಟದಿಂದ 5000 ಅಡಿ ಎತ್ತರದಲ್ಲಿದೆ. ಇಲ್ಲಿಗೆ ಸಮೀಪದ ರಸ್ತೆ ತ್ವಾಮ್ ಹಳ್ಳಿಯ ಚೊನ್ಗುಕಂ-ವಾಕ್ರೋ ರಸ್ತೆ ಇಲ್ಲಿಂದ ಸರೋವರದ ಬಳಿಗೆ ಚಾರಣದ ಮೂಲಕ ತಲುಪಬಹುದು. ಈ ಚಾರಣವು...

    + ಹೆಚ್ಚಿಗೆ ಓದಿ
  • 04ಹವಾ ಕ್ಯಾಂಪ್

    ಹವಾ ಕ್ಯಾಂಪ್

    ಇದು ತೇಜುವಿನಿಂದ 33 ಕಿಮೀ ದೂರದಲ್ಲಿ ಹಾಯುಲಿಯಾಂಗ್ ಸಮೀಪದಲ್ಲಿದೆ. ಇಲ್ಲಿಂದ ಲೋಹಿತ್ ಕಣಿವೆಯ ನಯನಮನೋಹರ ನೋಟವನ್ನು ಮತ್ತು ಸೂರ್ಯಾಸ್ತವನ್ನು ನೋಡಬಹುದು. ಇದೊಂದು ಜನಪ್ರಿಯ ಪಿಕ್‌ನಿಕ್ ಸ್ಥಳ.

    + ಹೆಚ್ಚಿಗೆ ಓದಿ
  • 05ಬಿಸಿನೀರಿನ ಬುಗ್ಗೆ

    ಬಿಸಿನೀರಿನ ಬುಗ್ಗೆ

    ತೇಜುವಿನ ವಾಲಾಂಗ್‌ನಲ್ಲಿರುವ ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಲು ಪ್ರವಾಸಿಗರು ಇಷ್ಟಪಡುತ್ತಾರೆ. ಇದು ವಾಲಾಂಗ್‌ನಿಂದ 5 ಕಿಮೀ ದೂರದಲ್ಲಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat