Search
  • Follow NativePlanet
Share
ಮುಖಪುಟ » ಸ್ಥಳಗಳು » ತಮೆಂಗ್ಲಾಂಗ್ » ಆಕರ್ಷಣೆಗಳು » ಸರ್ವಕಾಲಿಕ ಕಿತ್ತಳೆ ಉತ್ಸವ

ಸರ್ವಕಾಲಿಕ ಕಿತ್ತಳೆ ಉತ್ಸವ, ತಮೆಂಗ್ಲಾಂಗ್

1

ತಮೆಂಗ್ಲಾಂಗ್ ಮಣಿಪುರದಲ್ಲಿ ಕಿತ್ತಳೆ ಹಣ್ಣುಗಳನ್ನು ಅತ್ಯಂತ ಹೆಚ್ಚಾಗಿ ಬೆಳೆಯುವ ಪ್ರದೇಶವಾಗಿದೆ.  ಹೆಚ್ಚು ವ್ಯಾಪಾರದ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುವ ದೃಷ್ಟಿಯಿಂದ ಕಿತ್ತಳೆ ಹಣ್ಣುಗಳನ್ನು ಕಾರಣವಾಗಿಟ್ಟುಕೊಂಡು ಕಿತ್ತಳೆಹಣ್ಣಿನ ಹಬ್ಬವನ್ನು ತಮೆಂಗ್ಲಾಂಗಿನಲ್ಲಿ ಆಚರಿಸುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ವ್ಯವಸ್ತೆಗೊಳ್ಳುವ ಈ ಕಿತ್ತಳೆ ಹಣ್ಣಿನ ಹಬ್ಬದಲ್ಲಿ ಭಾಗವಹಿಸುವುದಕ್ಕೆ ಜಿಲ್ಲೆಯಿಂದಲ್ಲದೆ ರಾಜ್ಯದ ಉಳಿದ ಎಲ್ಲಾ ಕಡೆಯಿಂದಲೂ ಮತ್ತು ಸುತ್ತ ಮುತ್ತ ಇರುವ ಪ್ರದೇಶದಿಂದಲೂ ಜನಗಳು ಬರುತ್ತಾರೆ.

ಕಿತ್ತಳೆಹಣ್ಣಿನ ಹಬ್ಬವನ್ನು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಬೆಳೆಯುವದನ್ನು ಪ್ರೋತ್ಸಾಹಿಸಲು ಪ್ರತಿವರ್ಷವೂ ವ್ಯವಸ್ತೆಮಾಡುತ್ತಾರೆ. ಈ ಉದ್ದೇಶದಿಂದ ರಾಜ್ಯದಲ್ಲಿ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆ ಹೆಚ್ಚಿಸಲು ಸಹಾಯವಾಗುತ್ತದೆ.  ಇಂದು ಕಿತ್ತಳೆಹಣ್ಣಿನ ಹಬ್ಬ ಮಣಿಪುರದ ಅತಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಇದು ವ್ಯಾಪಾರ ಮತ್ತು ವ್ಯಾಪಾರ ಸಂಭಂಧಗಳನ್ನು ಸುಧಾರಿಸುವ ವೇದಿಕೆಯಾಗಿರುವುದಲ್ಲದೆ ಈ ಕಿತ್ತಳೆಹಣ್ಣಿನ ಹಬ್ಬದ ವೇಳೆಯಲ್ಲಿ ಹಲವಾರು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಾ ನಡೆಯುತ್ತವೆ. ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಆರೆಂಜ್ ಬ್ಯೂಟಿ ಕ್ವೀನ್ (Orange Beauty Queen) ಸ್ಪರ್ಧೆಯೂ ಇದ್ದು ರಾಜ್ಯದ ಎಲ್ಲಾಕಡೆಗಳಿಂದ ಬಾಲಕಿಯರು ಭಾಗವಹಿಸಲು ಬರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed