Search
  • Follow NativePlanet
Share
ಮುಖಪುಟ » ಸ್ಥಳಗಳು » ತಮೆಂಗ್ಲಾಂಗ್ » ಆಕರ್ಷಣೆಗಳು » ಜೈಲಾದ್ - ಸಾಹಸಮಯ ಹಾದಿ ಇರುವ ಸರೋವರ

ಜೈಲಾದ್ - ಸಾಹಸಮಯ ಹಾದಿ ಇರುವ ಸರೋವರ, ತಮೆಂಗ್ಲಾಂಗ್

1

ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಇತರ ಜಿಲ್ಲೆಗಳಿಗಿಂತ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸರೋವರಗಳಿವೆ. ವಾಸ್ತವವಾಗಿ ಅದು ಅನೇಕ ನೀರಿನ ಜೀವಿಗಳನ್ನು ಹೊಂದಿರುವ ರಾಜ್ಯದ ಏಕೈಕ ಪ್ರದೇಶವಾಗಿದೆ. ಇಂಫಾಲ ಜಿಲ್ಲೆಯಲ್ಲಿರುವ ಲೋಕ್ತಕ್ ಸರೋವರವೊಂದೇ ಇದಕ್ಕೆ ಹೊರತಾಗಿದೆ.

ಜೈಲಾದ್ ಸರೋವರವು ತಮೆಂಗ್ಲಾಂಗಿನಲ್ಲಿ ಇತರ ಅನೇಕ ಸರೋವರಗಳಿಗಿಂತ ಅತ್ಯಂತ ಪ್ರಖ್ಯಾತವಾಗಿದೆ. ಬೆಟ್ಟದ ಮೇಲೆ ಎತ್ತರದ ವೇದಿಕೆಯ ಮೇಲೆ ನೆಲಸಿರುವ ಸರೋವರವು ತನ್ನ ಚಿತ್ರಸದೃಶ ಸ್ಥಳ ಮತ್ತು ಸಮೃದ್ಧವಾದ ವ್ಯಾಪ್ತಿಯನ್ನು ಹೊಂದಿದ್ದು ಸಾಹಸಗಳಿಗೆ ಪ್ರಸಿದ್ಧವಾಗಿದೆ. ಜೈಲಾದ್ ಸರೋವರವು ಅನೇಕ ಹೆಬ್ಬಾವುಗಳು, ಮೀನು, ಆಮೆಗಳು ಮತ್ತು ನೀರು ಪಕ್ಷಿಗಳಿಗೆ ತವರಾಗಿದೆ. ಜನಗಳು ಈ ಸರೋವರವರಕ್ಕೆ ಭೇಟಿ ನೀಡಲು ಇದು ಇನ್ನೋಂದು ಕಾರಣ. ಅನೇಕ ವಲಸೆ ಪಕ್ಷಿಗಳು ಕೂಡ ಇಲ್ಲಿಗೆ ಬರುತ್ತವೆ. ಜೈಲಾದ್ ಸರೋವರವನ್ನು ಇತ್ತೀಚೆಗೆ ಮಣಿಪುರದ ನಾಲ್ಕು ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದೆಂದು ಘೋಷಿಸಿತು.

ಜೈಲಾದ್ ಸರೋವರವು ತಮೆಂಗ್ಲಾಂಗಿಗೆ ಸಮೀಪವಿರುವ ಮಾಕೊಯ್ ಎಂಬ ಸ್ಥಳದಲ್ಲಿದೆ. ಜೈಲಾದ್ ಸಮೀಪದಲ್ಲಿ ಇತರ ಆರು ಸರೋವರಗಳಿವೆ. ಅವುಗಳಲ್ಲಿ ನ್ರೌ ಜೈ, ಗ್ಯುಪ್ಹಾಪ್ ಜೈ ಮತ್ತು ನಾಪ್-ಸಾಮ್ ಜೈ ಎಂಬ ಮೂರು ಸರೋವರಗಳಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue