Search
  • Follow NativePlanet
Share
ಮುಖಪುಟ » ಸ್ಥಳಗಳು » ತಮೆಂಗ್ಲಾಂಗ್ » ಆಕರ್ಷಣೆಗಳು » ಬರಾಕ್ ನದಿ ಮತ್ತು ಏಳು ಜಲಪಾತಗಳು

ಬರಾಕ್ ನದಿ ಮತ್ತು ಏಳು ಜಲಪಾತಗಳು, ತಮೆಂಗ್ಲಾಂಗ್

2

ತಮೆಂಗ್ಲಾಂಗಿನ ಭೇಟಿಯ ತಾಣಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಬರಾಕ್ ನದಿ ಮತ್ತು ಅದರೊಡನೆ ಇರುವ ಪ್ರಸಿದ್ಧ ಏಳು ಜಲಪಾತಗಳು.  ಈ ಏಳು ಜಲಪಾತಗಳು ಸಮೀಪ ವ್ಯಾಪ್ತಿಯಲ್ಲಿರುವುದೇ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿದೆ. ಬರಾಕ್ ನದಿಯು ತಮೆಂಗ್ಲಾಂಗಿನಲ್ಲಿ  ಹರಿಯುವುದರಿಂದ ಜಿಲ್ಲೆಗೆ ನೀರಾವರಿ ಮತ್ತು ನೀರಿನ ಒಂದು ಪ್ರಮುಖ ಮೂಲವಾಗಿದೆ.  ಬರಾಕ್ ನದಿಯ ದಡದಲ್ಲಿ ಇಡೀ ಒಂದುದಿವಸ ಪಿಕ್ನಿಕ್ನಲ್ಲಿ ಬಿಡುವಿನಿಂದ ಕಳೆಯುವುದೇ ಅತ್ಯಂತ ಸಂತೋಷದಾಯಕವಾಗಿರುತ್ತದೆ.

ತಮೆಂಗ್ಲಾಂಗಿನ ಪ್ರವಾಸೋದ್ಯಮವು ಇನ್ನೂ ಈಗತಾನೇ ರೂಪುಗೊಳ್ಳುತ್ತಿರುವುದರಿಂದ ಏಳು ಜಲಪಾತಗಳು ಹೆಚ್ಚು ಕಡಿಮ ಇನ್ನೂ ಕೈಸೋಕದ ಸ್ಥಾನದಲ್ಲಿದ್ದು ಜಲಪಾತದ ಸೌಂದರ್ಯವನ್ನು ಹೆಚ್ಚಿಸುತ್ತಿದೆ.   ನೀಲಿ ಹಸಿರು ಮಿಶ್ರಿತ ನೀರು, ಮೃದುವಾದ ಜುಳುಜುಳುಧ್ವನಿ, ತಂಪಾದ ನೀರು ಬೆಟ್ಟಗಳಿಂದ ಬಯಲಿಗೆ ಸುರಿಯುವ ದೃಶ್ಯಗಳನ್ನು ಸುಲಭವಾಗಿ ಮರೆಯುವಂತಿಲ್ಲ.  ಆ ಏಳು ಜಲಪಾತಗಳ ನೀರು ಒಟ್ಟಾಗಿ ಬೀಳುವುದೇ ಅಲ್ಲಿನ ಸೌಂದರ್ಯವನ್ನು ವರ್ಧಿಸುತ್ತದೆ. ಜಲ ಕ್ರೀಡೆಗಳು ಮತ್ತು ತೆಪ್ಪ ಅಥವಾ ದೋಣಿಯಲ್ಲಿ ಹೋಗುವುದು(rafting) ಇಲ್ಲಿ ಸಾಮಾನ್ಯವಾಗಿದೆ. ಆ ಏಳು ಜಲಪಾತಗಳಲ್ಲಿ ಒಂದನ್ನು ಖೌಡೋಂಗ್(Khoudong) ಜಲಪಾತ ಎಂದು ಕರೆಯುತ್ತಾರೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun