Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಚಿಂದ್ರಂ » ಆಕರ್ಷಣೆಗಳು » ತನುಮಲಯನ್ ದೇವಸ್ಥಾನ

ತನುಮಲಯನ್ ದೇವಸ್ಥಾನ, ಸುಚಿಂದ್ರಂ

4

ತನುಮಲಯನ್ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಭೇಟಿ ನೀಡಲ್ಪಡುವ ಮಂದಿರಗಳಲ್ಲಿ ಒಂದು. ದೇವಸ್ಥಾನದ ಒಂದು ವಿಶೇಷತೆ ಅಧ್ಭುತವಾದ ಗೋಪುರ. ಇದರ ಎತ್ತರ 134 ಅಡಿ. ಆದ್ದರಿಂದ ಬಹಳ ದೂರದಿಂದಲೇ ದೇವಸ್ಥಾನದ ಪ್ರವೇಶದ್ವಾರ ಕಾಣಿಸುತ್ತದೆ. ಗೋಪುರದಲ್ಲಿ ಹಿಂದೂ ದೇವ ದೇವತೆಗಳ ರಚನೆಯನ್ನು ಹಿಂದೂ ಪುರಾಣಗಳ ಪಾತ್ರಗಳನ್ನು ರಚನಾತ್ಮಕವಾಗಿ ಕೆತ್ತಲಾಗಿದೆ. ಪ್ರವೇಶದ್ವಾರದಲ್ಲಿ 24 ಅಡಿಗಳಷ್ಟು ಎತ್ತರವಾದ ಬಾಗಿಲನ್ನು ನಿಲ್ಲಿಸಲಾಗಿದ್ದು  ಸಂಕೀರ್ಣವಾದ ರಚನೆಗಳನ್ನು ಕೆತ್ತಲಾಗಿದೆ. ಹೊರಗೋಡೆಯಿಂದಾಚೆ ದೇವಸ್ಥಾನಕ್ಕೆ ಒಂದೇ ಒಂದು ಜಗುಲಿಯಿದೆ. ಇಲ್ಲಿ ಮೂವತ್ತಕ್ಕೂ ಅಧಿಕ ದೇವ ದೇವತೆಗಳ ಪೂಜೆ ನಡೆಯುತ್ತಿದ್ದು ಶಿವ ಮತ್ತು ವಿಷ್ಣು ಇಬ್ಬರೂ ದೇವರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ದೊಡ್ಡ ಗಾತ್ರದ ಲಿಂಗವಿದೆ. ಪಕ್ಕದಲ್ಲಿಯೇ ವಿಷ್ಣುವಿನ ಮೂರ್ತಿಯೂ ಇದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri