Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಶೈಲಂ » ಆಕರ್ಷಣೆಗಳು » ಶ್ರೀಶೈಲಂ ಅಭಯಾರಣ್ಯ

ಶ್ರೀಶೈಲಂ ಅಭಯಾರಣ್ಯ, ಶ್ರೀಶೈಲಂ

1

ಶ್ರೀ ಶೈಲಂ ಕ್ಷೇತ್ರದ ಹತ್ತಿರದಲ್ಲಿದ್ದರೆ ನೀವು ನೋಡಲೇ ಬೇಕಾದ ಸ್ಥಳ ಶ್ರೀಶೈಲಂ ಅಭಯಾರಣ್ಯ. ಈ ಅಭಯಾರಣ್ಯವು ಹುಲಿಗಳಿಗೆ ಮೀಸಲಿಟ್ಟ ಭಾರತದ ಅತೀದೊಡ್ಡ ಅಭಯಾರಣ್ಯವಾಗಿದೆ. ಈ ಅಭಯಾರಣ್ಯವನ್ನು 3568 ಚದರ ಕೀ.ಮಿಯಷ್ಟು ಪ್ರದೇಶದಲ್ಲಿ ವಿಸ್ತರಿಸಲಾಗಿದ್ದು ಈ ಸ್ಥಳವು ಪ್ರವಾಸಿಗರನ್ನು ಧಿಗ್ಭ್ರಮೆಗೊಳಿಸುತ್ತದೆ. ಏಕೆಂದರೆ ಇಲ್ಲಿರುವ ಪ್ರಾಣಿ ಸಮೂಹವನ್ನು ಗುರುತಿಸುವುದು ಪ್ರವಾಸಿಗರಿಗೆ ಅತ್ಯಂತ ಸಾಹಸದ ಕೆಲಸ ! ಈ ಅಭಯಾರಣ್ಯವು ಸುರುಳಿಯಿಂದ ಕೂಡಿದ್ದು, ಕಂದರಮಯ ಹಾಗೂ ಕಡಿದಾದ ಭೂ ಪ್ರದೇಶವಾಗಿದೆ. ಅಭಯಾರಣ್ಯವು ಸಂಪೂರ್ಣವಾಗಿ ಒಣ ಎಲೆಉದುರಿಸುವ ಕಾಡು ಹಾಗೂ ಬಿದಿರಿನ ಗಿಡಗಳಿಂದ ಆವೃತವಾಗಿದೆ.   

ಅಭಯಾರಣ್ಯದ ಒಳಗಡೆ, ಹುಲಿಗಳು, ಚಿರತೆಗಳು, ಕತ್ತೆಕಿರುಬಗಳು, ಕಾಡು ಬೆಕ್ಕುಗಳು, ಪಾಮ್ ಸಿವೆಟ್ಸ್ ಸ್ಲಾತ್ ಕರಡಿಗಳು, ಜಿಂಕೆ, ಮತ್ತು ಇರುವೆ ಭಕ್ಷಕ ಪ್ರಾಣಿ ಮತ್ತು ಬಾನೆಟ್ ಕೋತಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳನ್ನು ಕಾಣಬಹುದು.

ಈ ಅಭಯಾರಣ್ಯವು ಶ್ರೀ ಶೈಲಂ ಅಣೆಕಟ್ಟಿಗೆ ಹತ್ತಿರದಲ್ಲಿದೆ. ಹಾಗೂ ಅಣೆಕಟ್ಟಿನ ಕೆಳಗೆ ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮೊಸಳೆಗಳನ್ನು ಕಾಣಬಹುದು. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed