Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಶೈಲಂ » ಆಕರ್ಷಣೆಗಳು » ಶಿವಾಜಿ ಸ್ಫೂರ್ತಿ ಕೇಂದ್ರ

ಶಿವಾಜಿ ಸ್ಫೂರ್ತಿ ಕೇಂದ್ರ, ಶ್ರೀಶೈಲಂ

0

ಶಿವಾಜಿ ಸ್ಫೂರ್ತಿ ಕೇಂದ್ರವನ್ನು ಶ್ರೀಶೈಲಂ ನಲ್ಲಿ ಕಾಣಬಹುದು. ಇದು ಶ್ರೀ ಶೈಲಂ ನ ಕ್ರೀಡಾ ಕೇಂದ್ರವೂ ಆಗಿದೆ. ಪ್ರಖ್ಯಾತ ಮಾರಾಠ ಯೋಧ ಶಿವಾಜಿಯ ನಂತರ ಶಿವಾಜಿ ಸ್ಫೂರ್ತಿ ಕೇಂದ್ರ ಎಂದು ಹೆಸರಿಸಲಾಯಿತು.

ಈ ಕೇಂದ್ರವನ್ನು ತಲುಪಲು 30 ಮೆಟ್ಟಿಲುಗಳನ್ನು ಏರಬೇಕು. ಕೇಂದ್ರದ ಕಟ್ಟಡವು ಆಕರ್ಷಕ ರಚನೆಯನ್ನು ಹೊಂದಿದೆ. ಹಾಗೂ ಶಿವಾಜಿಯು ಸಿಂಹಾರೂಢನಾಗಿರುವ ದೃಶ್ಯವನ್ನು ಕಾಣಬಹುದು. ಈ ಕಟ್ಟಡದ ಎಲ್ಲಾ ಕಡೆಗಳಲ್ಲಿ ಕಾವಲಿಗಾಗಿ ಕಟಕಟೆ (ಕಂಬಗಳುಳ್ಳ ಕಟಾಂಜನ) ಗಳನ್ನು ನಿರ್ಮಿಸಲಾಗಿದ್ದು ಇವುಗಳ ಮಧ್ಯದಲ್ಲಿ ಕೆಳಗಿರುವ ಕಣಿವೆಯ ಅದ್ಭುತ ನೋಟವನ್ನು ವೀಕ್ಷಿಸಬಹುದು. ಜೊತೆಗೆ ಶ್ರೀ ಶೈಲಂ ಅಣೆಕಟ್ಟನ್ನು ಸಹ ಸುಲಭವಾಗಿ ನೋಡಬಹುದು. ಈ ಶಿವಾಜಿ ಕಟ್ಟಡವು ರಮಣಿಯ ದೃಶ್ಯಗಳನ್ನು ಹೊಂದಿರುವುದರಲ್ಲಿ ಎರಡು ಮಾತಿಲ್ಲ.

ಕ್ರೀಡೆ ಕೇಂದ್ರವನ್ನು, ಮಕ್ಕಳ ಹಾಗೂ ಎಲ್ಲಾ ವಯಸ್ಸಿನ ಜನರನ್ನೂ  ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುವ ಗುರಿಯೊಂದಿಗೆ ಇದನ್ನು ನಿರ್ಮಿಸಲಾಗಿದೆ. ಅನೇಕ ಜನರು ತಮ್ಮ ಮಕ್ಕಳನ್ನು ಕ್ರಿಕೆಟ್, ಫುಟ್ಬಾಲ್, ಟೆನಿಸ್, ಬ್ಯಾಡ್ಮಿಂಟನ್ ಮತ್ತು ಇನ್ನೂ ಹಲವಾರು ಕ್ರೀಡೆಗಳು ಸೇರಿದಂತೆ ವಿವಿಧ ಕ್ರೀಡಾ ಕಲಿಕೆಗಾಗಿ ಈ ಕೇಂದ್ರಕ್ಕೆ ಕಳುಹಿಸುತ್ತಾರೆ. ಈ ಕ್ರೀಡಾ ಕೇಂದ್ರದಲ್ಲಿ ತರಬೇತಿ ಪಡೆಯುವ ಅನೇಕ ಮಕ್ಕಳು ವಿವಿಧ ರಾಷ್ಟ್ರೀಯ ಮಟ್ಟದ ಆಟಗಳಲ್ಲಿ ಆಂಧ್ರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue