Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ಶ್ರೀ ಪಾರ್ಶ್ವನಾಥ ತೀರ್ಥಂಕರ

ಶ್ರೀ ಪಾರ್ಶ್ವನಾಥ ತೀರ್ಥಂಕರ, ಶೃಂಗೇರಿ

1

ಶ್ರೀ ಪಾರ್ಶ್ವನಾಥ ತೀರ್ಥಂಕರ ದೇವಾಲಯಕ್ಕೆ ಪ್ರವಾಸಿಗರು ಭೇಟಿ  ಕೊಡಬೇಕೆಂದು ಶಿಫಾರಸು ಮಾಡಬಹುದು. ಈ ದೇವಸ್ಥಾನ ಜೈನ ಪುಣ್ಯಕ್ಷೇತ್ರವಾಗಿದ್ದು ಇದನ್ನು ೨೩ನೆ ಜೈನ ತೀರ್ಥಂಕರ ಪಾರ್ಶ್ವನಾಥರಿಗೆ ಮುಡುಪಾಗಿಡಲಾಗಿದೆ. ಈ ದೇವಸ್ಥಾನವು ದಕ್ಷಿಣ ಭಾರತದ ಹಾಗು ಜೈನ ವಾಸ್ತು ಸಮ್ಮಿಲನದಲ್ಲಿ ಕಟ್ಟಿರುವ ಸುಂದರ ಶೈಲಿಯನ್ನು ತೆರೆದಿಡುತ್ತದೆ. ಆಕರ್ಷಕ ಮತ್ತು ಗರಬಡಿಸುವ ಸೌಂದರ್ಯದಿಂದ ಸುತ್ತುವರೆದಿರುವ ಈ ಜೈನ ದೇವಾಲಯ ಪಶ್ಚಿಮ ಘಟ್ಟದ ಸೆರೆಗಿನಲ್ಲಿರುವ ಮಲೆನಾಡಿನಲ್ಲಿದೆ. ಈ ಹಿಂದೆ ಈ ದೇವಾಲಯದ ಹತ್ತಿರ ಗುಹೆ ಗಳಿದ್ದು ಈಗ ಅವು ಕಾಣೆಯಾಗಿವೆ ಎಂದು ತಿಳಿದುಬಂದಿದೆ. ಆದರೂ ಇಲ್ಲಿಗೆ ಭೇಟಿ  ಕೊಡುವ ಪ್ರವಾಸಿಗರಿಗೆ ಆ ಗುಹೆಗಳ ಪಳೆಯುಳಿಕೆ ಕಾಣಸಿಗುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu