Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ಮಲಯಾಳ ಬ್ರಹ್ಮ ದೇವಸ್ಥಾನ

ಮಲಯಾಳ ಬ್ರಹ್ಮ ದೇವಸ್ಥಾನ, ಶೃಂಗೇರಿ

1

ಶೃಂಗೇರಿ ಪ್ರವಾಸಿಗರಿಗೆ ಇನ್ನೂ ಸಮಯಾವಕಾಶವಿದ್ದರೆ, ಮುಂದಿನ ಶಿಫಾರಸು, ಮಲಯಾಳ ಬ್ರಹ್ಮ ದೇವಾಲಯ. ಈ ದೇವಾಲಯದ ಮುಖ್ಯ ದೇವರು ಸ್ಥಳೀಯವಾಗಿ 'ಮಲಯಾಳ ಬ್ರಹ್ಮ' ಎಂದೇ ಖ್ಯಾತವಾಗಿರುವ  'ಕ್ಷೇತ್ರ ಪಾಲಕ'. ಪ್ರಖ್ಯಾತ ಜನಪದ ಕಥೆ ಪ್ರಕಾರ ಒಬ್ಬ ಮಲಯಾಳ ಬ್ರಾಹ್ಮಣ ವಿದ್ವಾಂಸ ತನ್ನ ಜ್ಞಾನ ವನ್ನು ಹಂಚಿ ಕೊಳ್ಳದ್ದರಿಂದ  ಬ್ರಹ್ಮ ರಾಕ್ಷಸನಾಗಿ ಬದಲಾಗಿ ಹೋದ. ನಂತರ ಸಂತ ವಿದ್ಯಾರಣ್ಯರು ಅವನಿಗೆ ಕ್ಷೇತ್ರ ಪಾಲಕನಾಗಿ ಸೇವೆ ಸಲ್ಲಿಸಲು ಆಜ್ಞಾಪಿಸಿದರು. ಸದರಿ ವಿಗ್ರಹವು ಕೈಯ್ಯಲ್ಲಿ ಗದೆ ಹಿಡಿದಿದ್ದು, ಶಾರದಾಂಬ ದೇವಸ್ಥಾನದ ಎಡ ಪ್ರವೇಶ ದ್ವಾರದಲ್ಲಿ ಸ್ಥಾಪಿತವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed