Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಷುಪಿಯಾನ್

ಷುಪಿಯಾನ್, ಶ್ರೀನಗರ

1

ಸೇಬು ಹಣ್ಣಿನ ಬಟ್ಟಲು ಎಂದೇ ಪ್ರಖ್ಯಾತವಾಗಿರುವ ಷುಪಿಯಾನ್ ಶ್ರೀನಗರಕ್ಕೆ ಸಮೀಪದಲ್ಲೇ ಇದೆ. ಇಲ್ಲಿ ಬೆಳೆಯುವ ಸೇಬು ಹಣ್ಣುಗಳು ಭಾರತದಾದ್ಯಂತ ಮಾರುಕಟ್ಟೆಯಲ್ಲಿ ದೊರೆಯುತ್ತವೆ ಮತ್ತು ಇದಕ್ಕಾಗಿಯೆ ಇದು ಪ್ರಸಿದ್ಧವಾಗಿದೆ. ಇದು ಹಳೆಯ ಕಾಲದ ನಗರವಾಗಿದ್ದು ಐತಿಹಾಸಿಕ ಮಹತ್ವ ಪಡೆದಿದೆ. ಮೊಘಲ್ ರಸ್ತೆಯಲ್ಲಿ ಈ ನಗರ ಇರುವ ಕಾರಣ ಈ ಪ್ರಸಿದ್ಧಿ ದೊರೆತಿದೆ. ಈ ಮಾರ್ಗ ಪಾಕಿಸ್ತಾನದಲ್ಲಿರುವ ಲಾಹೋರ್ ಗೆ ಶ್ರೀನಗರವನ್ನು ಸಂಪರ್ಕಿಸುತ್ತದೆ. ಇದು 1872 -1892 ರ ತನಕ ವಝರತ್ ನ ಮುಖ್ಯ ಕಛೇರಿಯೂ ಆಗಿತ್ತು.

ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಜಾಮಾ ಮಸೀದಿ, ಕೌಸರ್ನಾಗ್, ಅಹರ್ಬಾಲ್ ಜಲಪಾತ, ಕುಂಗ್ ವತನ್, ನಾಗಿ ರೈ ನಾಗ್, ರಾಂಬಿ ಅರಾ ಮತ್ತು ಲವಾಹಿಂಥೋರಾ ಶಾಹಾಲ್ಟೂ. ಸಲ್ಫರ್ ಸ್ಪ್ರಿಂಗ್ ಔಷಧೀಯ ಮೌಲ್ಯಗಳಿಂದಾಗಿ ಪ್ರಸಿದ್ಧ ವಾಗಿರುವ ಧೋಬಿಜಾನ್ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ.

One Way
Return
From (Departure City)
To (Destination City)
Depart On
10 Aug,Mon
Return On
11 Aug,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Aug,Mon
Check Out
11 Aug,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Aug,Mon
Return On
11 Aug,Tue