Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಶಂಕರಾಚಾರ್ಯ ದೇವಾಲಯ

ಶಂಕರಾಚಾರ್ಯ ದೇವಾಲಯ, ಶ್ರೀನಗರ

4

ಶ್ರೀನಗರದ ನಗರದ ಭೂಮಟ್ಟದಿಂದ ಸುಮಾರು 1100 ಅಡಿ ಎತ್ತರದಲ್ಲಿ ಶಂಕರಾಚಾರ್ಯ ದೇವಾಲಯ ಇದೆ. ಇದು ಶಂಕರಾಚಾರ್ಯ ಬೆಟ್ಟದ ಮೇಲೆ ಇದ್ದು, ಈ ಬೆಟ್ಟವು ತಖ್ತ್ ಎ ಸುಲೈಮಾನ್ ಎಂದು ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.

ಇದು ಕ್ರಿ.ಪೂ. 371 ರಲ್ಲಿ ರಾಜಾ ಗೋಪದಾತ್ಯ ನಿಂದ ಕಟ್ಟಲಾಗಿದೆ ಎಂದು ನಂಬಲಾಗಿದೆ. ಇವನ ಹೆಸರನ್ನೇ ಮುಂದೆ ದೇವಾಲಯಕ್ಕೆ ಇಡಲಾಗಿದೆ. ಇದು ಕಾಶ್ಮೀರದ ಒಂದು ಹಳೆಯ ದೇವಾಲಯವೂ ಹೌದು. ಈ ದೇವಾಲಯದ ಹೆಸರನ್ನು ನಂತರ ಗೋಪಾದಾರಿ ಯಿಂದ ಶಂಕರಾಚಾರ್ಯ ದೇವಾಲಯ ಎಂದು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಆದಿ ಶಂಕರಾಚಾರ್ಯರು ತಮ್ಮ ಕಾಶ್ಮೀರ ಭೇಟಿಯ ವೇಳೆ ಇಲ್ಲಿ ತಂಗಿದ್ದರು.

ದೋಗ್ರಾ ಅರಸ ಮಹಾರಾಜ ಗುಲಾಬ್ ಸಿಂಗ್ ಭಕ್ತರ ಅನುಕೂಲಕ್ಕಾಗಿ ನಂತರ ಕಲ್ಲುಗಳ ಮೆಟ್ಟಿಲುಗಳನ್ನು ಕಟ್ಟಿಸಿದನು. ದೇವಾಲಯದ ವಿದ್ಯುತೀಕರಣ 1925 ರಲ್ಲಿ ಪೂರ್ಣಗೊಂಡಿತು. ಹಿಂದೂಗಳಿಗೆ ಪವಿತ್ರ ದೇವಸ್ಥಾನ ಆಗುವ ಜೊತೆಗೆ ಇದು ವಾಸ್ತುಶಿಲ್ಪದ ಕಾರಣದಿಂದಲೂ ಬಹಳ ಮಹತ್ವ ಪಡೆದಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon