Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ನಾಗಿನ್ ಸರೋವರ

ನಾಗಿನ್ ಸರೋವರ, ಶ್ರೀನಗರ

2

ನಾಗಿನ್ ಸರೋವರವನ್ನು ‘ಉಂಗುರದಲ್ಲಿರುವ ರತ್ನ’ ಎಂದು ಕರೆಯಲಾಗುತ್ತದೆ. ಇದನ್ನು ಇಲ್ಲಿ ಸಮೀಪದಲ್ಲಿರುವ ಮರಗಳ ಕಾರಣದಿಂದ ಕರೆಯಲಾಗುತ್ತದೆ. ಈ ಉದ್ಯಾನವನ ದಾಲ್ ಸರೋವರದಿಂದ ಕೇವಲ ಒಂದು ಏರುದಾರಿಯಿಂದ ಬೇರ್ಪಟ್ಟಿದೆ. ಇಲ್ಲಿ ಹಲವು ದೋಣಿಮನೆಗಳು ಮತ್ತು ಶಿಖಾರಾಗಳನ್ನು ಕಾಣಬಹುದಾಗಿದೆ. ಇವು ಇಲ್ಲಿಗೆ ಬರುವ ಪ್ರವಾಸಿಗರ ನಡುವೆ ಆಕರ್ಷಕ ವಿಷಯಗಳಾಗಿವೆ.

ಇಲ್ಲಿರುವ ಬೇರೆ ಸರೋವರಗಳಿಗೆ ಹೋಲಿಸಿದರೆ ಈ ಸರೊವರದಲ್ಲಿ ಈಜಲು ಬಯಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಇದು ಹೆಚ್ಚು ಆಳವಾಗಿದ್ದು, ಇಲ್ಲಿನ ನೀರು ಕಡಿಮೆ ಮಾಲಿನ್ಯತೆಯಿಂದ ಕೂಡಿದೆ. ಸ್ಕೈಯಿಂಗ್ ಮತ್ತು ಫೈಬರ್ ಗ್ಲಾಸ್ ಸೈಲಿಂಗ್ ಇಲ್ಲಿನ ಮೆಚ್ಚಿನ ನೀರಿನಾಟಗಳಾಗಿವೆ. ಬಾರ್ ಮತ್ತು ಚಹಾ ಸಿಗುವ ಸ್ಥಳ 'ನಾಗಿನ್ ಕ್ಲಬ್' ಸರೋವರದ ದಡದ ಮೇಲಿದ್ದು ಸ್ವಲ್ಪ ಹೊತ್ತು ವಿರಮಿಸಲು ಸೂಕ್ತವಾದ ತಾಣವಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri