Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಜ್ಯೇಷ್ಠೇಶ್ವರ ದೇವಾಲಯ

ಜ್ಯೇಷ್ಠೇಶ್ವರ ದೇವಾಲಯ, ಶ್ರೀನಗರ

1

ಶ್ರೀನಗರದಲ್ಲಿನ ಜ್ಯೇಷ್ಠೇಶ್ವರ ದೇವಾಲಯ ಹಲವಾರು ಪುರಾಣಗಳು ಮತ್ತು ನಂಬಿಕೆಗಳನ್ನು ಹೊಂದಿದೆ. ಒಂದು ಜನಪ್ರಿಯ ನಂಬಿಕೆ ಪ್ರಕಾರ, ಈ ದೇವಾಲಯವು, 5 ನೇ ಶತಮಾನದ ಭಾರತದ ಮಹಾಕಾವ್ಯ ಮಹಾಭಾರತದ ಪ್ರಮುಖ ವ್ಯಕ್ತಿಗಳಾದ ಪಾಂಡವರಿಂದ ನಿರ್ಮಿಸಲ್ಪಟ್ಟಿತು. ಇತರರ ಪ್ರಕಾರ, ಇದನ್ನು 6 ನೇ ಶತಮಾನದಲ್ಲಿ ಚಕ್ರವರ್ತಿ ಗೋಪಾದಿತ್ಯನು ನಿರ್ಮಿಸಿದ ಎನ್ನಲಾಗುತ್ತದೆ. ಕೆಲವು ಸಂಶೋಧಕರು ಹೇಳುವಂತೆ, ಚಕ್ರವರ್ತಿ ಅಶೋಕನ ಪುತ್ರ ಜುಲುಕನಿಂದ ಈ ದೇವಸ್ಥಾನವು ನಿರ್ಮಿತವಾಗಿದೆ. ಈ ದೇವಾಲಯ ಹಲವಾರು ಬಾರಿ ನವೀಕರಣಕ್ಕೊಳಗಾಯಿತು ಮತ್ತು ಕೊನೆಯಲ್ಲಿ 8 ನೇ ಶತಮಾನದಲ್ಲಿ ರಾಜ ಲಲಿತಾದಿತ್ಯ ಮುಕ್ತಪಾದರಿಂದ ಪುನಶ್ಚೇತನಗೊಳಿಸಲಾಯಿತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed