Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಶ್ರೀನಗರ

2

ಕ್ರಿ.ಶ 1400 ಸುಮಾರಿನಲ್ಲಿ ಕಟ್ಟಲಾದ ಜಾಮಾ ಮಸೀದಿಯು, ಶ್ರೀನಗರದ ಹಳೆಯ ಮಸೀದಿ ಎಂದು ಹೆಸರುವಾಸಿಯಾಗಿದೆ. ಇದು ಶುಕ್ರವಾರದ ಮಸೀದಿ ಎಂದೂ ಹೆಸರುವಾಸಿಯಾಗಿದೆ. ಹಳೆಯ ಕಾಲದ ಮಸೀದಿಗೆ ಹಲವಾರು ಬಾರಿ ಸುಧಾರಣೆ ತರಲಾಗಿದೆ. ಮಹಾರಾಜಾ ಪ್ರತಾಪ್ ಸಿಂಗ್ ನ ಅವಧಿಯಲ್ಲಿ ಇದನ್ನು ನವೀಕರಣಗೊಳಿಸಲಾಗಿತ್ತು. ಇಲ್ಲಿನ ವಿನ್ಯಾಸ ಮುಸ್ಲಿಂ ವಿನ್ಯಾಸ ಮತ್ತು ಭಾರತೀಯ ಸರಕುಗಳು ಮಿಶ್ರಣವಾಗಿದೆ. ಇದನ್ನು ಬ್ರಿಟೀಷ್ ವಾಸ್ತುಶಿಲ್ಪಿಗಳು ಅಭಿವೃದ್ಧಿಪಡಿಸಿದರು ಹಾಗೂ ಇದು ಇಂಡೋ ಸಾರಾಸೆನಿಕ್ ವಾಸ್ತುಶಿಲ್ಪ ಎಂದು ಕರೆಯಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಪಕ್ಕಾ ಮುಸ್ಲಿಂ ಶೈಲಿಯಾದ ಗುಮ್ಮಟ ಇದರ ಮೇಲ್ಭಾಗದಲ್ಲಿ ಕಾಣಸಿಗುವುದಿಲ್ಲ.

ಇದರ ಪ್ರಾರ್ಥನಾ ಸಭಾಂಗಣ, ಇದರ ಪ್ರಮುಖ ಆಕರ್ಷಣೆ. ಇದನ್ನು 370 ಸ್ಥಂಬಗಳು ಆಧರಿಸಿವೆ. ಎಲ್ಲವೂ ದೇವದಾರು ಮರದಿಂದ ಮಾಡಲಾಗಿದೆ. ಒಳಗಿನ ಪ್ರಶಾಂತತೆ ಮತ್ತು ಹೊರಗಿನ ಮಾರುಕಟ್ಟೆಯ ಜನಜಂಗುಳಿಯ ಮಿಶ್ರಣವನ್ನು ಇಲ್ಲಿ ಬಂದಿರುವ ಎಲ್ಲರೂ ಅನುಭವಿಸುತ್ತಾರೆ. ಇದು ಬಹಳ ಸ್ಥಳಾವಕಾಶ ಹೊಂದಿರುವ ಮಸೀದಿಯಾಗಿದ್ದು ಇಲ್ಲಿ ಏಕಕಾಲದಲ್ಲಿ 30,000 ಜನರು ಸೇರಲು ಸಾಧ್ಯ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed