Search
 • Follow NativePlanet
Share
ಮುಖಪುಟ » ಸ್ಥಳಗಳು » ಶ್ರಾವಸ್ತಿ » ಆಕರ್ಷಣೆಗಳು

ಶ್ರಾವಸ್ತಿ ಆಕರ್ಷಣೆಗಳು

 • 01ಜೇತವನ ಆಶ್ರಮ

  ಜೇತವನ ಆಶ್ರಮ ಬೌದ್ದ ಧರ್ಮೀಯರಿಗೆ ಹಿಂದಿನಿಂದಲೂ ಪ್ರಮುಖ ಆಶ್ರಮಗಳಲ್ಲೊಂದು. ಇದು ಗೌತಮ ಬುದ್ದನಿಗೆ ಅರ್ಪಿತವಾದ ಎರಡನೇ ಆಶ್ರಮ ಮತ್ತು ಇದನ್ನು ಬೌದ್ದ ಧರ್ಮದ ಬಗ್ಗೆ ಮತ್ತು ಪಠಣಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಗೌತಮ ಬುದ್ದ ನೀಡಿದ ಜ್ಞಾನೋಪದೇಶ ಆಶ್ರಮಗಳಲ್ಲಿ ಇದು ಪ್ರಮುಖವಾದದ್ದು.

  ಹಲವು ಬೌದ್ದ ಧರ್ಮೀಯರು...

  + ಹೆಚ್ಚಿಗೆ ಓದಿ
 • 02ಅನಾಥಪಿಂಡಿಕಾ ಸ್ತೂಪ

  ಅನಾಥಪಿಂಡಿಕಾ ಸ್ತೂಪ ಅತ್ಯಾಕರ್ಷಕ ಸ್ತೂಪವಾಗಿದ್ದು ಬುದ್ದನ ಪರಮಭಕ್ತ ನಿರ್ಮಿಸಿದ್ದು(ಅನಾಥಪಿಂಡಿಕಾ ಒಬ್ಬ ದಯೆಯುಳ್ಳ ಶ್ರೀಮಂತ ಮನುಷ್ಯನಾಗಿದ್ದನು ಮತ್ತು ಬುದ್ಧನ ಪರಮಭಕ್ತನಾಗಿದ್ದನು, ಆತನಿಂದಲೇ ಸ್ತೂಪಕ್ಕೆ ಈ ಹೆಸರು). ಅಕ್ಷರಶಃವಾಗಿ ಸ್ತೂಪದ ಅರ್ಥವೇನಂದರೆ ಕೈಲಾದವನಿಗೆ ಸಹಾಯ ಮಾಡುವುದು. ಪ್ರಸಕ್ತ ಈ ಸ್ತೂಪವು...

  + ಹೆಚ್ಚಿಗೆ ಓದಿ
 • 03ಸಹೇಥ್

  ಸಹೇಥ್

  ಸಹೇಥ್ ಶ್ರಾವಸ್ತಿ ನಗರದ ಹೃದಯ ಭಾಗದಲ್ಲಿವೆ ಮತ್ತು ಕಟ್ಟಾ ಬುದ್ದ ಧರ್ಮದ ಪಾಲಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಬುದ್ದರ ದೇವಾಲಯದ ಇತಿಹಾಸಕ್ಕೆ ಪ್ರಸಿದ್ದಿಯಾಗಿದೆ. ಈ ಪ್ರದೇಶವನ್ನು ಹಿಂದೂ ಪುರಾಣದಲ್ಲೂ ಹಲವು ಬಾರಿ ಉಲ್ಲೇಖಿಸಲಾಗಿದೆ. ಹಲವು ವರ್ಷಗಳಿಂದ ಕಡೆಗಣಿಸಲಾಗಿದ್ದರೂ ಮಧ್ಯಕಾಲೀಯದಿಂದಲೂ ಸಹೇಥ್...

  + ಹೆಚ್ಚಿಗೆ ಓದಿ
 • 04ಮಹೇಥ್

  ಮಹೇಥ್

  ಮಹೇಥ್ ಬೌದ್ದ ಧರ್ಮೀಯರ ಐತಿಹಾಸಿಕ ದೇವಾಲಯಗಳಲ್ಲೊಂದು. ಚರಿತ್ರೆಯ ಪ್ರಕಾರ, ಮಹೇಥ್ ನಿಜವಾಗಲೂ ಶ್ರಾವಸ್ತಿ ನಗರದ ಅಸಲಿ ರೂಪವಾಗಿದ್ದು, ಸುಮಾರು 400 ಎಕರೆ ಭೂಮಿ ಸುತ್ತಳತೆಯಲ್ಲಿದೆ, ಈ ಜಾಗ ಶಾಂತಯುತ ಪ್ರದೇಶವಾಗಿದ್ದು, ಪುರಾತನ ಬುದ್ದ ಸ್ತೂಪಗಳು ಮತ್ತು ದೇವಾಲಯದ ಅವಶೇಷಗಳನ್ನು ಹೊಂದಿದೆ.

  ಈ ಜಾಗವನ್ನು ಹಲವು...

  + ಹೆಚ್ಚಿಗೆ ಓದಿ
 • 05ಪಯಾಗಪುರ

  ಪಯಾಗಪುರ

  ಪಯಾಗಪುರ ಶ್ರಾವಸ್ಥಿಯ ಹೆಸರಾಂತ ಚಾರಿತ್ರಿಕ ಇತಿಹಾಸವಿರುವ ಸ್ಥಳ. ಒಂದು ಕಾಲದಲ್ಲಿ ಭಾರತದ ಶ್ರೀಮಂತ ರಾಜ್ಯ. ತನ್ನ ಹಳೇ ವಾಸ್ತುಶಿಲ್ಪಗಳು ಮತ್ತು ಕಟ್ಟಡಗಳನ್ನು ಹೊಂದಿರುವ ಈ ನಗರ ಸುಂದರತೆ ಮತ್ತು ವೈಭವವನ್ನು ಹಾಗೇ ಉಳಿಸಿಕೊಂಡಿದೆ.

  + ಹೆಚ್ಚಿಗೆ ಓದಿ
 • 06ಬಲರಾಂಪುರ

  ಬಲರಾಂಪುರ

  ಬಲರಾಂಪುರ ಶ್ರಾವಸ್ತಿಯಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿದೆ ಮತ್ತು ನವೀನ ದೇವಾಲಯ ಮತ್ತು ವಾಸ್ತುಶಿಲ್ಪಗಳಿಗೆ ಹೆಸರಾಗಿದೆ. ಶೀ ಸಾಹೇಥ್ ಯಾತ್ರಾಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

  + ಹೆಚ್ಚಿಗೆ ಓದಿ
 • 07ಖರಗಪುರ

  ಖರಗಪುರ

  ಶ್ರಾವಸ್ತಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಹಳೇ ಪಟ್ಟಣ. ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುವುದು ಪೃಥ್ವಿ ನಾಥನ್ ಮಹಾದೇವ್ ದೇವಾಲಯಕ್ಕಾಗಿ, ಇದು ಸುಂದರ ಮತ್ತು ಐತಿಹಾಸಿಕ ದೇವಾಲಯವಾಗಿದ್ದು ಶಿವ ದೇವರಿಗೆ ಅರ್ಪಿತವಾಗಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Jul,Sun
Return On
22 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Jul,Sun
Check Out
22 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Jul,Sun
Return On
22 Jul,Mon
 • Today
  Sravasti
  35 OC
  94 OF
  UV Index: 9
  Sunny
 • Tomorrow
  Sravasti
  29 OC
  85 OF
  UV Index: 9
  Sunny
 • Day After
  Sravasti
  31 OC
  88 OF
  UV Index: 9
  Sunny