Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರಾವಸ್ತಿ » ಆಕರ್ಷಣೆಗಳು » ಜೇತವನ ಆಶ್ರಮ

ಜೇತವನ ಆಶ್ರಮ, ಶ್ರಾವಸ್ತಿ

7

ಜೇತವನ ಆಶ್ರಮ ಬೌದ್ದ ಧರ್ಮೀಯರಿಗೆ ಹಿಂದಿನಿಂದಲೂ ಪ್ರಮುಖ ಆಶ್ರಮಗಳಲ್ಲೊಂದು. ಇದು ಗೌತಮ ಬುದ್ದನಿಗೆ ಅರ್ಪಿತವಾದ ಎರಡನೇ ಆಶ್ರಮ ಮತ್ತು ಇದನ್ನು ಬೌದ್ದ ಧರ್ಮದ ಬಗ್ಗೆ ಮತ್ತು ಪಠಣಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಗೌತಮ ಬುದ್ದ ನೀಡಿದ ಜ್ಞಾನೋಪದೇಶ ಆಶ್ರಮಗಳಲ್ಲಿ ಇದು ಪ್ರಮುಖವಾದದ್ದು.

ಹಲವು ಬೌದ್ದ ಧರ್ಮೀಯರು ಇಲ್ಲಿಗೆ ಬಂದು ಬುದ್ದನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಸಕ್ತ, ಇಲ್ಲಿ ಐತಿಹಾಸಿಕ ಉದ್ಯಾನವನವಿದ್ದು ಅದನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದ್ದು, ಶಾಂತವಾದ ವಾತಾವರಣದಿಂದ ಕೂಡಿದೆ.

ಇತಿಹಾಸಗಳ ಪ್ರಕಾರ, ಜೇತವನ ಆಶ್ರಮದಲ್ಲಿ ಗೌತಮ ಬುದ್ದ ಅತಿಹೆಚ್ಚು ಪಠಣಗಳನ್ನು ಮತ್ತು ತರಗತಿಯನ್ನು ನಡೆಸಿದ್ದರು. ಆದರೆ ಮಿಗರಾಂತುಪಸಾದ ಎನ್ನುವ ಎರಡನೇ ಆಶ್ರಮದ ನಿರ್ಮಾಣದ ನಂತರ ಗೌತಮ ಬುದ್ದ ಎರಡೂ ಆಶ್ರಮಗಳಲ್ಲಿ ಸಮಯ ಕಳೆಯಲಾರಂಭಿಸಿದರು.

ಈ ಆಶ್ರಮದ ಹಲವು ಕಟ್ಟಡಗಳಿಗೆ ಸಾಕ್ಷಿಯಾಗಿದೆ, ಅದರಲ್ಲಿ ಪ್ರಮುಖವಾಗಿ ಚಂದನಮಾಲಾ, ಕಾವೇರಿ ಮಂಡಲಮಾಲ, ಮುಲಗಂಧಕುಟಿ ಮತ್ತು ಕೊಸಂಬಾಕುಟಿ ಕಟ್ಟಡಗಳು, ಈ ಕಟ್ಟಡದ ಹೊರತೆ ಸಮಿದ್ದಿಸುಮನ ದೇವಾಲಯದ ಮತ್ತು ಹಳೆಯ ರಾಜಯತಾಣ ಮರವಿದೆ, ಅದಕ್ಕೆ ಒಳಪಟ್ಟ ಮನೆಗಳಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat