Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರಾವಸ್ತಿ » ಆಕರ್ಷಣೆಗಳು » ಮಹೇಥ್

ಮಹೇಥ್, ಶ್ರಾವಸ್ತಿ

1

ಮಹೇಥ್ ಬೌದ್ದ ಧರ್ಮೀಯರ ಐತಿಹಾಸಿಕ ದೇವಾಲಯಗಳಲ್ಲೊಂದು. ಚರಿತ್ರೆಯ ಪ್ರಕಾರ, ಮಹೇಥ್ ನಿಜವಾಗಲೂ ಶ್ರಾವಸ್ತಿ ನಗರದ ಅಸಲಿ ರೂಪವಾಗಿದ್ದು, ಸುಮಾರು 400 ಎಕರೆ ಭೂಮಿ ಸುತ್ತಳತೆಯಲ್ಲಿದೆ, ಈ ಜಾಗ ಶಾಂತಯುತ ಪ್ರದೇಶವಾಗಿದ್ದು, ಪುರಾತನ ಬುದ್ದ ಸ್ತೂಪಗಳು ಮತ್ತು ದೇವಾಲಯದ ಅವಶೇಷಗಳನ್ನು ಹೊಂದಿದೆ.

ಈ ಜಾಗವನ್ನು ಹಲವು ವರ್ಷಗಳಿಂದ ಕಡೆಗಣಿಸಲಾಗಿತ್ತು. ಇಪ್ಪತ್ತನೇ ಶತಮಾನದಲ್ಲಿ ಭೂಶೋಧನೆ ನಡೆಸಿದಾಗ ಈ ಪ್ರದೇಶದ ಇತಿಹಾಸ ಪತ್ತೆಯಾಯಿತು. ಹಲವು ಪುರಾತನ ವಸ್ತುಗಳು ಪತ್ತೆಯಾಗಿದ್ದು ಈ ನಗರದ ಶ್ರೀಮಂತ ಪರಂಪರೆಯನ್ನು ನೆನಪಿಸುತ್ತದೆ. ಮಹೇಥ್ ಹಳೆಯ ಶೋಭನಾಥ್ ದೇವಾಲಯದ ತವರೂರು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat