Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರಾವಸ್ತಿ » ಹವಾಮಾನ

ಶ್ರಾವಸ್ತಿ ಹವಾಮಾನ

ಉತ್ತರ ಭಾರತದ ಇತರ ನಗರದಂತೆ, ಶ್ರಾವಸ್ತಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ನವೆಂಬರ್ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೆ, ಯಾಕೆಂದರೆ ಈ ಸಮಯದಲ್ಲಿ ವಾತಾವರಣ ಆಹ್ಲಾದಕರದಿಂದ ಕೂಡಿರುತ್ತದೆ. ಬುದ್ದ ಮತ್ತು ಜೈನ ಧರ್ಮೀಯರಿಗೆ ಈ ನಗರ ಅತ್ಯಂತ ಪವಿತ್ರವಾದದ್ದು.

ಬೇಸಿಗೆಗಾಲ

ಬೇಸಿಗೆ ಕಾಲ ಮಾರ್ಚ್ ನಿಂದ ಮೇ ತಿಂಗಳವರೆಗೆ, ಈ ಸಮಯದಲ್ಲಿ ಉಷ್ಣಾಂಶ 28 ಡಿಗ್ರಿಯಿಂದ ಅತಿಹೆಚ್ಚು 40 ಡಿಗ್ರಿಯವರೆಗಿರುತ್ತದೆ.

ಮಳೆಗಾಲ

ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಮಳೆಗಾಲವಿರುತ್ತದೆ, ಈ ಸಮಯದಲ್ಲಿ ನಗರದಲ್ಲಿ ಅತಿಹೆಚ್ಚಿನ ಮಳೆ ಬೀಳುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ತೇವದಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿರುತ್ತದೆ. ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ ಮತ್ತು ವಾತಾವರಣ ಹನ್ನೆರಡರಿಂದ ಇಪ್ಪತ್ತೈದು ಡಿಗ್ರಿಯವರೆಗಿರುತ್ತದೆ.