Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಟೆರಹಿ ಮಂದಿರ

ಟೆರಹಿ ಮಂದಿರ, ಶಿವಪುರಿ

0

ಟೆರಹಿ ಮಂದಿರ ಟೆರಹಿ ಪಟ್ಟಣದಲ್ಲಿದೆ. ಐತಿಹಾಸಿಕವಾಗಿ ಟೆರಂಬಿ ಎಂದು ಕರೆಯಲ್ಪಡುವ ಸಣ್ಣ ಪಟ್ಟಣ ಶಿವಪುರಿಯಿಂದ 75 ಕಿ.ಮೀ. ದೂರದಲ್ಲಿದೆ. ಪ್ರತಿಹಾರ ಶೈಲಿಯ ಶಿಲ್ಪಕಲೆ ಹೊಂದಿರುವ ಟೆರಹಿ ಮಂದಿರ ಶಿವನ ದೇವಾಲಯವಾಗಿದೆ. ಆಡುಭಾಷೆಯಲ್ಲಿ ಈ ಮಂದಿರಕ್ಕೆ ಮೊಹಜಮಾತಾ ಮಂದಿರವೆಂದು ಹೆಸರು. ಈ ಮಂದಿರ ಅಷ್ಟೇನು ದೊಡ್ಡದಾಗಿಲ್ಲದಿದ್ದರೂ ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದು ಎನ್ನುವ ಹಾಗೆ ಮಂದಿರದ ಮುಖ್ಯದ್ವಾರ ಸುಂದರವಾಗಿದೆ.

ಮುಖ್ಯದ್ವಾರದಲ್ಲಿರುವ ಕಮಾನಿನಿಂದ ಹಿಡಿದು ಗರ್ಭಗುಡಿಯವರೆಗೆ ಸೊಬಗಿನ ಕೆತ್ತನೆಯ ಕೆಲಸವನ್ನು ಕಾಣಬಹುದು. ಗರ್ಭಗುಡಿಯ ಮೂರ್ತಿಗಳು ಸಹ ಅನನ್ಯವಾಗಿವೆ. ಚಾಮುಂಡಿ ತನ್ನ ಸಂಗಾತಿಯೊಡನೆ ಶೃಂಗಾರ ಭಂಗಿಯಲ್ಲಿರುವ ಮೂರ್ತಿ ಸುಂದರವಾಗಿದೆ. ಇತರ ದೇವತೆಗಳ ಜೊತೆಗೆ ಅಷ್ಟದಿಕ್ಪಾಲಕರ, ವ್ಯಾಲಸರ ಮೂರ್ತಿಗಳು ಮಂದಿರದಲ್ಲಿವೆ. ಮಂದಿರ ಪೂರ್ವಾಭಿಮುಖವಾಗಿ ಕೆಂಪುಕಲ್ಲಿನಿಂದ ಕಟ್ಟಲ್ಪಟ್ಟಿದೆ. ಇತ್ತೀಚೆಗೆ ಮಂದಿರದಲ್ಲಿ ಸೇರಿಸಲಾಗಿರುವ ಕೆಲ ಮೂರ್ತಿಗಳಿಂದಾಗಿ ವಿವಾದದಲ್ಲಿಯೂ ಸಿಲುಕಿತ್ತು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed