Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಸುಲ್ತಾನ್ ಘರ್ ಜಲಪಾತ

ಸುಲ್ತಾನ್ ಘರ್ ಜಲಪಾತ, ಶಿವಪುರಿ

0

ಶಿವಪುರಿಯಿಂದ ಸುಮಾರ್ 50 ಕಿ.ಮೀ. ದೂರದಲ್ಲಿ ಸುಲ್ತಾನ್ ಘರ್ ಜಲಧಾರೆಯಿದೆ. ಈ ಸುಂದರವಾದ ಜಲಪಾತ ಸಮೃದ್ಧ ಅರಣ್ಯ ಪ್ರದೇಶದ ನಡುವೆ ಕಂಗೊಳಿಸುತ್ತದೆ. ಶಿವಪುರಿ ಹಾಗು ಸುತ್ತಮುತ್ತಲಿನ ಸಾಲುಬೆಟ್ಟಗಳು ಈ ಸುಂದರವಾದ ಜಲಪಾತಕ್ಕೆ ಕಳೆಕಟ್ಟುವಂತಿವೆ. ಸುಲ್ತಾನ್ ಘರ್ ಒಂದು ನೈಸರ್ಗಿಕ ಜಲಪಾತವಾಗಿದ್ದು, ಪಾರ್ವತಿ ನದಿಯು ಶಾಂತವಾಗಿ ಸಮತಟ್ಟಾದ ಭೂಮಿಯ ಮೇಲೆ ಹರಿದು ನಂತರ ಬೆಟ್ಟಗಳ ಮೇಲಿಂದ ಧುಮುಕುವುದು ಪ್ರವಾಸಿಗರ ಕಣ್ಮನಗಳನ್ನು ತಣಿಸುತ್ತದೆ.

ಇಲ್ಲಿ ಪ್ರವಾಸ ಕೈಗೊಳ್ಳಲು ಮಳೆಗಾಲವೇ ಸೂಕ್ತ ಸಮಯ. ಈ ಸಮಯದಲ್ಲಿ ಪಾರ್ವತಿ ನದಿ ಉಕ್ಕಿ ಹರಿಯುತ್ತಿರುತ್ತಾಳೆ. ಹಸಿರು ಬನಸಿರಿಯ ಮಧ್ಯೆ ಜಲಪಾತ ನೋಡುವುದು ಒಂದು ಸುಂದರ ವಿಹಾರದಂತಿರುತ್ತದೆ. ಛಾಯಾಚಿತ್ರಕಾರರಿಗೆ ಹಾಗು ಪರಿಸರ ಪ್ರೇಮಿಗಳಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಮಯ ಕಳೆದಿದ್ದು ಗೊತ್ತೇ ಆಗುವುದಿಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed