Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಶ್ರೀ ಶಾಂತಿನಾಥ ದಿಗಂಬರ ಜೈನ ಅತಿಶಯ ಕ್ಷೇತ್ರ

ಶ್ರೀ ಶಾಂತಿನಾಥ ದಿಗಂಬರ ಜೈನ ಅತಿಶಯ ಕ್ಷೇತ್ರ, ಶಿವಪುರಿ

1

ಐತಿಹಾಸಿಕ ಶಿವಪುರಿ ಪಟ್ಟಣದಿಂದ ಕೇವಲ 13 ಕಿ.ಮೀ. ದೂರದಲ್ಲಿರುವ ಒಂದು ಪ್ರಾಚೀನ ಸ್ಥಳವೇ ಶ್ರೀ ಶಾಂತಿನಾಥ ದಿಗಂಬರ ಜೈನ ಅತಿಶಯ ಕ್ಷೇತ್ರ. ಇದು ಸುಮಾರ್ 800 ವರ್ಷ ಹಳೆಯ ಮಂದಿರ ಎಂದು ನಂಬಲಾಗಿದೆ. ಸೇಸಾಯಿ ಎಂಬ ಸಣ್ಣ ಪಟ್ಟಣದಲ್ಲಿರುವ ಈ ಸ್ಥಳವನ್ನು ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಿಂದ ತಲುಪಬಹುದಾಗಿದೆ. ಹೆಸರೇ ಸೂಚಿಸುವ ಹಾಗೆ ಇದು ಜೈನ ಸಮುದಾಯದವರ ಪವಿತ್ರ ಪೂಜಾ ಸ್ಥಳವಾಗಿದೆ. ಜೈನ ಧರ್ಮ ಮತ್ತು ಅದರ ಇತಿಹಾಸವನ್ನು ಹೆಚ್ಚಿಗೆ ತಿಳಿದುಕೊಳ್ಳಲು ದೇಗಲದ ಆವರಣದಲ್ಲಿ ಒಂದು ಮ್ಯೂಸಿಯಂ ಇದೆ. ಇಲ್ಲಿ ಪ್ರಾಚೀನ ಭಾರತದ ಅನೇಕ ಜೈನ ಪ್ರತಿಮೆಗಳಿವೆ. ಇವು ಪ್ರವಾಸಿಗರಿಗೆ ಜೈನ ಇತಿಹಾಸವನ್ನು ಸಾರುತ್ತವೆ. ಗರ್ಭಗುಡಿಯಲ್ಲಿರುವ ಪ್ರತಿಮೆ ಸುಮಾರು 15 ಅಡಿ ಎತ್ತರವಿದ್ದು, ಕಂದುಬಣ್ಣವನ್ನು ಹೊಂದಿದೆ. ಎಂಟು ಲೋಹಗಳನ್ನು ಕೂಡಿಸಿ ಈ ಪ್ರತಿಮೆಯನ್ನು ಕೆತ್ತಲಾಗಿದೆ ಎಂಬ ನಂಬಿಕೆಯಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu