Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಮಾಧವವಿಲಾಸ ಅರಮನೆ

ಮಾಧವವಿಲಾಸ ಅರಮನೆ, ಶಿವಪುರಿ

1

ಆಡುಮಾತಿನಲ್ಲಿ ಮಾಧವ ವಿಲಾಸ ಅರಮನೆ 'ಪ್ಯಾಲೇಸ್' ಎಂದೇ ಅಲ್ಲಿನ ಜನಸಾಮಾನ್ಯರು ಕರೆಯುತ್ತಾರೆ. ಇಂಥಹ ಅದ್ಭುತವಾದ, ಆಕರ್ಷಿತವಾದ ಅರಮನೆ ತನಗೆ ತಾನೇ ಸಾಟಿ. ಸುಂದರವಾದ ಆಧಾರಸ್ತಂಭಗಳು, ಸಾಕಷ್ಟು ಗುಮ್ಮಟಗಳು, ಅಮೃತಶಿಲೆಯಿಂದ ಮಾಡಿದ ನೆಲಗಳು, ಗುಲಾಬಿ ಬಣ್ಣದಿಂದ ಕಂಗೊಳಿಸುವ ಈ ಅರಮನೆ ನಿಜಕ್ಕೂ ವೈಭವದಿಂದ ಕೂಡಿದೆ. ಇದರ ಶಿಲ್ಪಕಲೆ ನಿಜಕ್ಕೂ ಪ್ರಶಂಸನೀಯ. ಇಂದಿಗೂ ಸಹ ಇದರ ಟೆರೇಸು ಹಾಗು ಗುಮ್ಮಟಗಳು ಸುಂದರವಾಗಿದ್ದು ಅಳಿಯದೆ ರಕ್ಷಿಸಲ್ಪಟ್ಟಿವೆ. ಆಗಿನ ಕಾಲದಲ್ಲಿ ಇದು ಸಿಂಧಿಯಾ ರಾಜಮನೆತನದ ಬೇಸಿಗೆ ಅರಮನೆಯಾಗಿತ್ತು. ಅರಮನೆಯ ಟೆರೇಸಿನ ಮೇಲೆ ರಾಜಮನೆತನದ ಹೆಂಗಸರು, ರಾಜರು ಬೇಟೆಯ ನಂತರ ವಾಪಸಾಗಿ ಬರುವ ನಿರೀಕ್ಷೆಯಲ್ಲಿರುವ ವರ್ಣಚಿತ್ರ ಮನಸೆಳೆಯುತ್ತಿದೆ. ಇಂದು ಈ ಅರಮನೆಯನ್ನು ಕೇಂದ್ರ ಸರಕಾರದ ಗುಪ್ತ ದಳದ ತರಬೇತಿ ಕೇಂದ್ರವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed