Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಜಂಗಲ್ ಸಫಾರಿ

ಜಂಗಲ್ ಸಫಾರಿ, ಶಿವಪುರಿ

1

ಶಿವಪುರಿಯಲ್ಲಿನ ಜಂಗಲ್ ಸಫಾರಿ ನಮಗೆ ಪ್ರಕೃತಿಗೆ ಮುಖಾಮುಖಿಯಾಗಿ ಸಂಧಿಸಲು ಉತ್ತಮ ಅವಕಾಶ ನೀಡುತ್ತದೆ. ಕೆಲವೇ ಕೆಲವು ಪ್ರಾಕೃತಿಕ ಅರಣ್ಯ ಪ್ರದೇಶವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿರುವ ಪ್ರದೇಶಗಳಲ್ಲಿ ಶಿವಪುರಿಯೂ ಒಂದು. ಶಿವಪುರಿ ನ್ಯಾಷನಲ್ ಪಾರ್ಕ್ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ ವೈವಿಧ್ಯಮಯವಾದ ಸಸ್ಯವರ್ಗ ಹಾಗು ವನ್ಯಜೀವಿಗಳನ್ನು ಕಾಣುತ್ತೇವೆ. ಇದು ಜೈವಿಕ ವಿಭಿನ್ನತೆಗೆ ಸಾಕ್ಷಿಯಾಗಿದೆ. ಪಟ್ಟಣ, ನಗರವಾಸಿಗಳಿಗೆ ನಿರಂತರ ಒತ್ತಡ, ಜಂಜಾಟದ ಕೆಲಸದ ನಡುವೆ ಈ ಪ್ರವಾಸ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಆಗುತ್ತದೆ.

ಜಂಗಲ್ ಸಫಾರಿಯು ಮಾನವನ ಸ್ವಾರ್ಥ ಸಾಧನೆಗಳಿಗೆ ಕಳಂಕಿತವಾಗದೆ ಕಲುಷಿತರಹಿತವಾಗಿ ನಿಸರ್ಗದತ್ತ ಸೌಂದರ್ಯದ ಇಣುಕುನೋಟಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ಪ್ರವಾಸಿಗರು ಕೂಲಂಕಷವಾಗಿ ನಿಗದಿತ ಅಂತರದಿಂದ ಸುರಕ್ಷಿತವಾದ ವಾಹನಗಳಲ್ಲಿ ವನ್ಯಜೀವಿಗಳನ್ನು ಕಾಣಬಹುದು. ಸಹಜವಾಗಿ ಬೀಡುಬಿಟ್ಟಿರುವ ಪ್ರಾಣಿಗಳ ಹಾಗು ಪಕ್ಷಿಗಳ ಚಲನವಲನಗಳನ್ನು ಕಾಣಲು ಸಾಧ್ಯವಾಗುತ್ತದೆ. ಅರಣ್ಯದ ಪ್ರಶಾಂತ ವಾತಾವರಣದಲ್ಲಿ ವನ್ಯಜೀವಿಗಳಾದ ಜಿಂಕೆ, ಗುಂಪಾಗಿ ಕಾಣುವ ನೀಲ್ ಘಾಯ್, ಚಿತ್ತಾಲ್, ಆಗಾಗ ಕಂಡುಬರುವ ಕರಡಿಗಳು ಜಂಗಲ್ ಸಫಾರಿಯ ಅನುಭವವನ್ನು ಹೆಚ್ಚು ಹರ್ಷದಾಯಕವಾಗಿ ಮಾಡುತ್ತದೆ.

One Way
Return
From (Departure City)
To (Destination City)
Depart On
30 Jul,Thu
Return On
31 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jul,Thu
Check Out
31 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jul,Thu
Return On
31 Jul,Fri