Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಭೂರ ಖೋನ್ ಜಲಪಾತ

ಭೂರ ಖೋನ್ ಜಲಪಾತ, ಶಿವಪುರಿ

0

ಶಿವಪುರಿಯ ಮುಖ್ಯವಾದ ಮೂರು ಜಲಧಾರೆಗಳಲ್ಲಿ ಭೂರ ಖೋನ್ ಜಲಧಾರೆಯೂ ಒಂದು. ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ನಿಜಕ್ಕೂ ಮನಸ್ಸಿಗೆ ಸಮಾಧಾನ ತಂದುಕೊಡುತ್ತದೆ. ನೀರು ಹಾಗು ಪ್ರಶಾಂತ ವಾತಾವರಣದ ಮಿಲನ ನಿಜಕ್ಕೂ ಬ್ರೆಡ್ಡಿನ ಜೊತೆ ಬೆಣ್ಣೆಯಂತಿದೆ. ಈ ಜಲಪಾತವನ್ನು ನೋಡಿರುವ ಹಲವಾರು ಪ್ರವಾಸಿಗರು ತಮ್ಮ ಅದ್ಭುತ ಅನುಭವವನ್ನು ಹಂಚಿಕೊಂಡಿದ್ದಾರೆ. ನೀರಿನ ಜೊತೆ ಆಟವಾಡುವುದು ಪದಗಳಲ್ಲಿ ಹೇಳುವುದು ಅಸಾಧ್ಯ, ಅದನ್ನು ಅನುಭವಿಸಿಯೇ ಸಂತಸ ಪಡಬೇಕು.

ಭೂರ ಖೋನ್ ಜಲಪಾತ ಸುಂದರವಾದ ಮತ್ತು ನೈಸರ್ಗಿಕವಾದ ಜಲಪಾತ. ಸುಮಾರು 25 ಕಿ.ಮೀ. ಎತ್ತರದಿಂದ ಧುಮುಕುವ ನೀರು, ಅದರ ಭೋರ್ಗರೆಯುವ ಶಬ್ದ ಪಟ್ಟಣದ ಬೇಸತ್ತ ಮನಸ್ಸಿಗೆ ಆಹ್ಲಾದದಾಯಕವಾಗಿರುತ್ತದೆ. ಸಾಹಸಿ ಪ್ರವಾಸಿಗರು ಬೇಕಾದರೆ ಎತ್ತರದಿಂದ ಪ್ರಕೃತಿಯ ಮಡಿಲಲ್ಲಿ ಈಜಾಡಬಹುದು. ಅಲ್ಲಲ್ಲಿ ಶಿವನ ಮೂರ್ತಿಗಳು ಜಲಪಾತದ ಸುತ್ತಮುತ್ತ ಇದ್ದು, ಆಧ್ಯಾತ್ಮಿಕವಾಗಿ ಮನಸ್ಸಿಗೆ ಸಮಾಧಾನ ನೀಡುತ್ತವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun