Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಭಡೈಯಾ ಪುಷ್ಕರಣಿ

ಭಡೈಯಾ ಪುಷ್ಕರಣಿ, ಶಿವಪುರಿ

1

ಹಲವು ರೋಗನಿವಾರಕ ಸಾಮರ್ಥ್ಯವಿರುವ ಕುಂಡಗಳಲ್ಲಿ ಈ ಭಡೈಯಾ ಕುಂಡವೂ ಒಂದು. ಇದು ಒಂದು ನೈಸರ್ಗಿಕ ಚಿಲುಮೆಯಿರುವ ಪುಷ್ಕರಣಿ. ಟೂರಿಸ್ಟ್ ವಿಲೇಜ್ ಎನ್ನುವುದು ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆ ಸ್ವಚ್ಛ ಹಾಗು ಸುರಕ್ಷಿತ ಹೋಟೆಲುಗಳನ್ನು ಪ್ರವಾಸಿಗರಿಗೆ ನೀಡಲು ಆರಂಭಿಸಿರುವ ಯೋಜನೆ. ಗ್ವಾಲಿಯರ್ ನಿಂದ 112 ಕಿ.ಮೀ. ದೂರದಲ್ಲಿರುವ ಟೂರಿಸ್ಟ್ ವಿಲೇಜ್, ಭಾರತದ ಮಧ್ಯಪ್ರದೇಶಕ್ಕೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ತಂಗಲೇಬೇಕಾದ ಸ್ಥಳ. ಭಡೈಯಾ ಕುಂಡ ಎಂಬ ಪ್ರಾಕೃತಿಕ ಸೌಂದರ್ಯವುಳ್ಳ ಸ್ಥಳ ಶಿವಪುರಿಯಿಂದ ಹೆಚ್ಚು ದೂರವೇನಿಲ್ಲ.

ನೈಸರ್ಗಿಕವಾಗಿ ಚಿಲುಮೆ ಹೊಂದಿರುವ ಇದು ಹೆಚ್ಚು ಖನಿಜಾಂಶ ಹೊಂದಿದೆ. ಇಂದಿನ ವೈದ್ಯಕೀಯ ಸ್ಪಾಗಳು ನೈಸರ್ಗಿಕ ಚಿಲುಮೆಯಿಂದ ತಂದಿರುವ ನೀರು ಹಾಗು ಜೇಡಿ ಮಣ್ಣನ್ನು ಬಳಸುತ್ತವೆ. ಇದಕ್ಕೆ ರೋಗನಿರೋಧಕ ಶಕ್ತಿಯಿದೆ ಎಂಬ ನಂಬಿಕೆಯಿದೆ. ಈ ಭಡೈಯಾ ಕುಂಡದ ನೀರಿಗೂ ಅಂತಹ ಶಕ್ತಿಯಿದೆ ಎಂದು ನಂಬುತ್ತಾರೆ. ಪ್ರವಾಸಿಗರು ಇಲ್ಲಿ ಪ್ರವಾಸ ಕೈಗೊಳ್ಳಲು ಮಳೆಗಾಲವೇ ಸೂಕ್ತ ಸಮಯ. ನೀರು ತುಂಬಿಕೊಂಡ ಈ ಪುಷ್ಕರಣಿ ನೋಡಗರ ಮನ ಸೆಳೆಯುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat