Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಂಗೆ » ಆಕರ್ಷಣೆಗಳು » ಪಾತಾಳ ಗಂಗೆ

ಪಾತಾಳ ಗಂಗೆ, ಶಿವಗಂಗೆ

1

ಪಾತಾಳ ಗಂಗೆ ಶಿವಗಂಗೆಯ ಎರಡು ಏಕಶಿಲಾ ಬಂಡೆಗಳ ನಡುವೆ ಇರುವ ನೀರಿನ ಸೆಲೆಯಾಗಿದ್ದು, ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಪಾತಾಳ ಗಂಗೆಯೆಂದರೆ ’ ಭೂಮಿಯ ತಳದಲ್ಲಿ ಹರಿಯುವ ಗಂಗಾನದಿ’ ಎಂದು ಅರ್ಥ. ನಂಬಿಕೆಯೊಂದರ ಪ್ರಕಾರ  ಇದಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ಇದು  ಹಿಂದುಗಳ ಪವಿತ್ರ ನದಿಯಾದ ಗಂಗಾನದಿಯ ನೀರಾಗಿದ್ದು, ಅದೇ ನೀರು ಇಲ್ಲಿ ಬುಗ್ಗೆಯಾಗಿ ಹರಿಯುತ್ತದೆಯಂತೆ.ಇಲ್ಲಿನ ನೀರಿನ ಸೆಲೆಯ ಮಟ್ಟವು ದಿನದ ವಿವಿಧ ಸಮಯದಲ್ಲಿ ಬೇರೆ ಬೇರೆಯಾಗಿರುತ್ತದೆ. ದಂತಕಥೆಗಳ ಪ್ರಕಾರ, ಈ ನೀರಿನ ಸೆಲೆಯು ಕೋಲಾರದಲ್ಲಿರುವ ಅಂತರಗಂಗೆಯೊಂದಿಗೆ ಸಂಪರ್ಕ ಹೊಂದಿದೆಯಂತೆ. ಇದು ಮೂಲಗಂಗೆಯಂತೆ ಅತಿ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed