Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ತಾರಾ ದೇವಿ ದೇವಾಲಯ

ತಾರಾ ದೇವಿ ದೇವಾಲಯ, ಶಿಮ್ಲಾ

3

ತಾರಾ ದೇವಿ ದೇವಾಲಯವು ಶಿಮ್ಲಾ- ಕಲ್ಕ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಸಮುದ್ರ ಮಟ್ಟದಿಂದ 6070 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಎತ್ತರಕ್ಕೆ ಬೆಳೆದಿರುವ ಓಕ್ ಮತ್ತು ರೊಡೊಡೆಂಡ್ರನ್ಸ್ ಗಳ ನಡುವೆ ನೆಲೆಗೊಂಡಿದ್ದು, ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಈ ದೇವಾಲಯದ ಸುತ್ತಮುತ್ತಲಿನ ವಿಹಂಗಂಮ ನೋಟವನ್ನು ಸವಿಯಬಹುದು. ದಂತಕತೆಗಳ ಪ್ರಕಾರ ಈ ದೇವಾಲಯವನ್ನು ನಕ್ಷತ್ರಗಳಿಗಾಗಿ 250 ವರ್ಷಗಳ ಹಿಂದೆ ನಿರ್ಮಿಸಲಾಯಿತಂತೆ. ಜನಪದ ಕತೆಯ ಪ್ರಕಾರ ಈ ದೇವತೆಯು ಭಕ್ತರ ಮೇಲೆ ನಿಗಾ ಇಟ್ಟಿದ್ದು, ಅವರಿಗೆ ತನ್ನ ಕೃಪೆಯನ್ನು ಒದಗಿಸುತ್ತಾಳಂತೆ. ಈ ದೇವಾಲಯವು ತಾರಾ ದೇವಿ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ಶೊಘಿ ಮತ್ತು ಶಿಮ್ಲಾ ರಸ್ತೆಯಲ್ಲಿ ನೆಲೆಗೊಂಡಿದೆ. ಭಕ್ತಾಧಿಗಳು ಮತ್ತು ಪ್ರವಾಸಿಗರು ಇಲ್ಲಿಗೆ ಮೋಟರ್ ಓಡಾಡುವಂತಹ ರಸ್ತೆಯ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed