Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಬೇಸಿಗೆ ಉತ್ಸವ

ಬೇಸಿಗೆ ಉತ್ಸವ, ಶಿಮ್ಲಾ

2

ಬೇಸಿಗೆ ಉತ್ಸವವು ಶಿಮ್ಲಾದಲ್ಲಿ ಪ್ರತಿ ವರ್ಷ ಮೇ / ಜೂನ್‍ನಲ್ಲಿ ನಡೆಯುತ್ತದೆ. ಈ ವರ್ಣರಂಜಿತವಾದ ಉತ್ಸವವು ಶಿಮ್ಲಾದ ರಿಡ್ಜ್ ಬಳಿ ನೆಲೆಗೊಂಡಿದೆ. ಈ ಸ್ಥಳವು ಶಿಮ್ಲಾದಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಈ ಉತ್ಸವವು ಭಾರೀ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇದರಲ್ಲಿ ಪಾಲ್ಗೋಳ್ಳಲು ಶಿಮ್ಲಾದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ. ಈ ಉತ್ಸವವನ್ನು ಕುರ್ಫಿ ಮತ್ತು ನಲ್ಡೆಹ್ರದಂತಹ ಸ್ಥಳಗಳಲ್ಲಿ ಜರುಗುತ್ತದೆ. ಸಾಂಪ್ರದಾಯಿಕವಾಗಿ ಈ ಉತ್ಸವವನ್ನು ಜನಪದ ನೃತ್ಯದಿಂದ ಆರಂಭಿಸಲಾಗುತ್ತದೆ. ಇದಕ್ಕಾಗಿ ಭಾರತದ ಮೂಲೆ ಮೂಲೆಗಳಿಂದ ಖ್ಯಾತ ಕಲಾವಿದರು ಆಗಮಿಸುತ್ತಾರೆ. ಸ್ಥಳೀಯರು ಈ ಸಮಯದಲ್ಲಿ ಅಂಗಡಿಗಳನ್ನು ತೆರೆದು ಸ್ಥಳೀಯ ಕರಕುಶಲ ವಸ್ತುಗಳನ್ನು ಮಾರುತ್ತಾರೆ. ಈ ಉತ್ಸವವು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಶಿಮ್ಲಾದ ಹವಾಮಾನವು ಈ ಸಮಯದಲ್ಲಿ ತಂಪಾಗಿ ಇರುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu