Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಹಿಮಾಲಯನ್ ಎವಿಯರಿ

ಹಿಮಾಲಯನ್ ಎವಿಯರಿ, ಶಿಮ್ಲಾ

2

ಹಿಮಾಲಯನ್ ಎವಿಯರಿ ಎಂಬುದು ಒಂದು ಸುಂದರವಾದ ಉದ್ಯಾನವನವಾಗಿದೆ. ಎವಿಯರಿ ಎಂದರೆ ಹಕ್ಕಿ ಗೂಡು ಎಂದು ಸಹ ಅರ್ಥವಾಗುತ್ತದೆ. ಇಲ್ಲಿ ಅಪರೂಪದ ಪಕ್ಷಿ ಪ್ರಭೇದಗಳನ್ನು ನಾವು ನೋಡಬಹುದು. ಈ ಎವಿಯರಿಯನ್ನು ಹಿಮಾಲಯನ್ ಬರ್ಡ್ ಪಾರ್ಕ್ ಎಂದು ಸಹ ಕರೆಯುತ್ತಾರೆ. ಶಿಮ್ಲಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 2213 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ವೈಸ್‍ರೀಗಲ್ ಲಾಡ್ಜ್ ಗೆ ಸಮೀಪದಲ್ಲಿ ನೆಲೆಸಿದೆ. ಅತಿ ಅಪರೂಪವಾದ ಹೊಂಬಣ್ಣದ ನವಿಲುಗಳು, ಹಿಮಾಲಯನ್ ಮೋನಲ್ ಮತ್ತು ಇನ್ನಿತರ ಅಳಿವಿನಂಚಿನಲ್ಲಿರುವ ಹಲವಾರು ಪಕ್ಷಿಗಳನ್ನು ಕಾಣಬಹುದು. ಈ ಸುಂದರವಾದ ಉದ್ಯಾನವನವು ಸ್ಕ್ಯಾಂಡಲ್ ಪಾಯಿಂಟ್‍ನಿಂದ 4.5ಕಿ.ಮೀ ಗಳಷ್ಟು ಕಾಲ್ನಡಿಗೆಯ ದೂರದಲ್ಲಿ ನೆಲೆಸಿದೆ. ಈ ಉದ್ಯಾನವನವು ಹಿಮಪಾತದ ಕಾರಣದಿಂದ ಚಳಿಗಾಲದಲ್ಲಿ ಮುಚ್ಚಿರುತ್ತದೆ ಹಾಗು ಬೇಸಿಗೆಯಲ್ಲಿ ಮಾತ್ರ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat