Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಗ್ಲೆನ್ನ್

ಗ್ಲೆನ್ನ್, ಶಿಮ್ಲಾ

1

ಗ್ಲೆನ್ನ್ ಎಂಬುದು ಶಿಮ್ಲಾದ ಪ್ರಮುಖ ಮತ್ತು ಅತ್ಯಾಕರ್ಷಕವಾದ ವಿಹಾರ ತಾಣವಾಗಿದ್ದು, ಶಿಮ್ಲಾದ ಹೃದಯಭಾಗದಲ್ಲಿರುವ ರಿಡ್ಜ್ ನಿಂದ ಕೇವಲ 4ಕಿ.ಮೀ ದೂರದಲ್ಲಿದೆ. ಭೋರ್ಗರೆಯ್ಯುತ್ತ ಧುಮ್ಮಿಕ್ಕುವ ಚಾಡ್ವಿಕ್ ಜಲಪಾತವು ಇಲ್ಲಿ ಸುಮಾರು 1830 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ ಸ್ಥಳವು ದೇವದಾರು ಮತ್ತು ಪೈನ್ ಮರಗಳಿಂದ ಸುತ್ತುವರೆದಿದೆ. ಈ ಸ್ಥಳಕ್ಕೆ ಎರಡು ಮಾರ್ಗಗಳ ಮೂಲಕ ತಲುಪಬಹುದು. ಒಂದು ಮಾರ್ಗವು ಸೆಸಿಲ್ ಹೋಟೆಲ್‍ನಿಂದ ಹೊರಟರೆ ಮತ್ತೊಂದು ಮಾರ್ಗವು ಕೆನ್ನೆಡಿ ಹೌಸ್‍ನಿಂದ ಸಾಗುತ್ತದೆ. ಸ್ಕ್ಯಾಂಡಲ್ ಪಾಯಿಂಟ್‍ನಿಂದ ಈ ಸ್ಥಳಕ್ಕೆ ಟ್ಯಾಕ್ಸಿಗಳು ದೊರೆಯುತ್ತವೆ. ಪ್ರವಾಸಿಗರು ಕಾಲ್ನಡಿಗೆಯಲ್ಲು ಸಹ ಈ ಸ್ಥಳಕ್ಕೆ ತಲುಪಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri