Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾತ್ತಲ್ » ಆಕರ್ಷಣೆಗಳು » ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮ

ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮ, ಸಾತ್ತಲ್

0

ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮವು ಒಬ್ಬ ಕ್ರಿಶ್ಚಿಯನ್ ಮಿಷನರಿಯಾಗಿದ್ದ ಇ.ಸ್ಟಾನ್ಲೆ ಎಂಬುವವರಿಂದ 1930 ರಲ್ಲಿ ಸ್ಥಾಪಿಸಲ್ಪಟ್ಟಿದೆ.ಇವರು ಮಹಾತ್ಮಾ ಗಾಂಧಿ ಹಾಗು ಮಾರ್ಟಿನ್ ಲೂಥರ್ ಕಿಂಗ್ ಅವರ ಸ್ನೇಹಿತರಾಗಿದ್ದರು. ಆಶ್ರಮವನ್ನು ಕಟ್ಟಲಾದ ಪ್ರದೇಶವು ಮೊದಲು ಚಹಾ ತೋಟವಾಗಿತ್ತು.

1947 ರಲ್ಲಿ ತೆಂಜಿಂಗ್ ನಾರ್ಗೆ ಜೊತೆ ಮೌಂಟ್ ಎವರೆಸ್ಟ್ ಹತ್ತಲು ಪ್ರಯತ್ನಿಸಿದ್ದ ಅರ್ಲ್ ಡೆನ್ಮನ್ ಅವರು ಈ ಆಶ್ರಮದಲ್ಲಿ ಹಲವು ವರ್ಷಗಳ ಕಾಲ ತಂಗಿದ್ದರು. ಆಶ್ರಮದ ಸಂಕೀರ್ಣದಲ್ಲಿ ಸೇಂಟ್ ಜಾನ್ಸ್ ಚರ್ಚ್ ಒಂದಿದ್ದು, ವಸಾಹತು ಕಾಲದ ವಾಸ್ತುಶೈಲಿಯನ್ನು ಪ್ರತಿಬಿಂಬಿಸುತ್ತದೆ. 'ವಾನಪ್ರಸ್ಥ ಆಶ್ರಮ'  ಎಂಬ ಹೆಸರಿನಿಂದ ಹೆಸರುವಾಸಿಯಾಗಿ ಕುಮಾವೂನ್ ಪ್ರದೇಶದಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರಿಸಿದೆ.

One Way
Return
From (Departure City)
To (Destination City)
Depart On
17 Jun,Mon
Return On
18 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Jun,Mon
Check Out
18 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Jun,Mon
Return On
18 Jun,Tue
  • Today
    Sattal
    34 OC
    92 OF
    UV Index: 9
    Sunny
  • Tomorrow
    Sattal
    29 OC
    84 OF
    UV Index: 9
    Sunny
  • Day After
    Sattal
    30 OC
    85 OF
    UV Index: 9
    Partly cloudy