ಸಾಹಸಮಯ ಕ್ರೀಡೆಯಾದ ಮೌಂಟೆನ್ ಬೈಕಿಂಗ್ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಈ ಕ್ರೀಡೆಯು ಪ್ರದೇಶದ ದೂರದ ಸ್ಥಳಗಳನ್ನು ಅನ್ವೇಷಿಸಲು ಸಹಾಯಕಾರಿಯಾಗಿದೆ. ಸಾತ್ತಲ್ ನಲ್ಲಿ ಬೈಕರ್ಸ್(ಸವಾರರು), ಸ್ಟ್ರೀಟ್ ರೈಡಿಂಗ್ ಜೊತೆಗೆ ಕ್ರಾಸ್ ಕಂಟ್ರಿ, ಡಾವ್ನ್ ಹಿಲ್ಲ್, ಫ್ರೀ ರೈಡ್ ಮತ್ತು ಟ್ರಯಲ್ ಗಳನ್ನೂ ಸಹ ಮನಸೋ ಇಚ್ಛೆ ಆಸ್ವಾದಿಸಬಹುದಾಗಿದೆ.


Click it and Unblock the Notifications