Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ಚು » ಆಕರ್ಷಣೆಗಳು » ಸರಪ್ ಚು ನದಿ

ಸರಪ್ ಚು ನದಿ, ಸರ್ಚು

2

ಸರ್ಚುನ ಪ್ರಮುಖ ಆಕರ್ಷಣೆಗಳಲ್ಲಿ ಸರಪ್ ಚು ನದಿಯೂ ಒಂದು. ಮನಾಲಿ-ಲೇಹ್ ಹೆದ್ದಾರಿಯ ಗುಂಟ ಹರಿಯುವ ಈ ನದಿಯು ರುಪ್ಶು ಪ್ರಸ್ಥಭೂಮಿಯ ಕರುಗುವ ಹಿಮಬಂಡೆಗಳನ್ನು ಒಳಗೊಂಡಿರುತ್ತದೆ. ಸರಪ್ ಚು ನದಿಯು ಪಾಡುಮ್ ಕಣಿವೆಯಲ್ಲಿ ಹರಿಯುವ ದೋದಾ ನದಿಯೊಂದಿಗೆ ಸೇರಿ, ಕೊನೆಯದಾಗಿ ಬೃಹತ್ ಆದ ಝನ್ಸ್ಕರ್ ನದಿಯಾಗಿ ರೂಪಗೊಳ್ಳುತ್ತದೆ. ಲಡಾಖ್ ನ ಝನ್ಸ್ಕಾರ್ ಪ್ರದೇಶದಲ್ಲಿ ಚಾರಣ ಮಾಡಬಯಸುವವರಿಗೆ ಈ ತಾಣವು ಟ್ರೆಕ್ಕಿಂಗ್ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ.

ಈ ಪ್ರದೇಶಕ್ಕೆ ಭೇಟಿ ನೀಡಲು ಬೇಸಿಗೆ ಅಂದರೆ ಜೂನ್ ಹಾಗು ಅಕ್ಟೋಬರ್ ಮಧ್ಯದ ಸಮಯವು ಪ್ರಶಸ್ತವಾಗಿದೆ. ಏಕೆಂದರೆ ಈ ಸಂದರ್ಭದಲ್ಲಿ 25°C ನಷ್ಟು ಹಿತಕರವಾದ ತಾಪಮಾನ ಇಲ್ಲಿರುತ್ತದೆ. ಅದೇ ಚಳಿಗಾಲ ಅಂದರೆ ಅಕ್ಟೋಬರ್ ಹಾಗು ಮೇ ಮಧ್ಯದ ಸಮಯದಲ್ಲಿ ಪ್ರದೇಶದ ತಾಪಮಾನವು ಸಹಿಸಲಸಾಧ್ಯವಾದ -38˚C ಗೆ ಕುಸಿದು, ಅತಿಯಾದ ಹಿಮಪಾತವಿದ್ದು, ರಸ್ತೆಗಳು ಮುಚ್ಚಲ್ಪಟ್ಟು ಭೇಟಿ ನೀಡಲು ಅಸಾಧ್ಯವಾದ ವಾತಾವರಣವನ್ನು ನಿರ್ಮಿಸುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed