Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ಚು » ಆಕರ್ಷಣೆಗಳು » ಸರ್ಚು ಕ್ಯಾಂಪಿಂಗ್

ಸರ್ಚು ಕ್ಯಾಂಪಿಂಗ್, ಸರ್ಚು

3

ಮನಾಲಿಯಿಂದ ಲೇಹ್ ಗೆ ಹೋಗುವ ಪ್ರವಾಸಿಗರಿಗೆ ಸರ್ಚು ರಾತ್ರಿಯ ಹೊತ್ತು ವಿರಮಿಸಲು ಅಥವಾ ತಂಗಲು ಹೇಳಿಮಾಡಿಸಿದ ಸ್ಥಳವಾಗಿದೆ. ಏಕೆಂದರೆ ಈ ಎರಡರ ಮಧ್ಯೆ ಇರುವ ಅಂತರ ಸುಮಾರು 475 ಕಿ.ಮೀ. ಇಲ್ಲಿ ವಿರಮಿಸಲು ತಂಗುವ ಪ್ರವಾಸಿಗರಿಗೆ ಪ್ರಾಥಮಿಕ ಅವಶ್ಯಕತೆಗಳಾದ ಟೆಂಟ್ ಹಾಗು ಊಟದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಚಳಿಗಾಲದ ಸಮಯದಲ್ಲಿ ಈ ತಾಣವು ಅತಿಯಾದ ಹಿಮಪಾತವನ್ನು ಅನುಭವಿಸುವುದರಿಂದ ಈ ಎಲ್ಲಾ ಸೌಲಭ್ಯಗಳು ಸ್ಥಗಿತಗೊಂಡಿರುತ್ತವೆ ಎಂಬ ವಿಷಯವು ಗಮನದಲ್ಲಿಡಬೇಕಾದ ಸಂಗತಿ. ಆದ್ದರಿಂದ ಜೂನ್ ಹಾಗು ಅಕ್ಟೋಬರ್ ಮಧ್ಯದ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವುದು ಒಳಿತು. ಲಡಾಖ್ ನ ಝನ್ಸ್ಕಾರ್ ಪ್ರದೇಶದಲ್ಲಿ ಚಾರಣ ಮಾಡಬಯಸುವವರಿಗೆ ಈ ತಾಣವು ಟ್ರೆಕ್ಕಿಂಗ್ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat