Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಿ » ತಲುಪುವ ಬಗೆ »

ತಲುಪುವ ಬಗೆ ಸಾಂಗ್ಲಿ ರೈಲಿನ ಮೂಲಕ

ಸಾಂಗ್ಲಿಯು ಉತ್ತಮವಾದ ರೈಲು ಸಂಪರ್ಕ ಸೇವೆಯನ್ನು ಹೊಂದಿದೆ. ಇದು ಮುಂಬೈ – ಬೆಂಗಳೂರು ಮಾರ್ಗದ ನಡುವೆ ಬರುತ್ತದೆ. ಈ ನಗರದ ಮೂಲಕ ಹಾದು ಹೋಗುವ ಇನ್ನಿತರ ಮಾರ್ಗಗಳೆಂದರೆ ಪುಣೆ – ಎರ್ನಾಕುಲಂ, ದೆಹಲಿ – ಮೈಸೂರು ಮತ್ತು ದೆಹಲಿ – ಗೋವಾ. ಮುಂಬೈ, ನಾಗ್ಪುರ್,ದೆಹಲಿ, ಕೊಚ್ಚಿನ್, ಭೂಪಾಲ್, ಬೆಂಗಳೂರು, ಗೋವಾ ಮತ್ತು ಪುಣೆಯಂತಹ ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ನಗರಗಳೊಂದಿಗೆ ಸಾಂಗ್ಲಿ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ಸಾಂಗ್ಲಿ

Trains from Bangalore to Sangli

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Garib Nawaz Exp
(16532)
5:00 pm
Bengaluru City (SBC)
12:57 pm
Sangli (SLI)
FRI
Jodhpur Express
(16508)
9:55 pm
Bengaluru City (SBC)
12:57 pm
Sangli (SLI)
MON, WED

Trains from Delhi to Sangli

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Swarna Jayanthi
(12782)
5:55 am
H Nizamuddin (NZM)
2:15 pm
Sangli (SLI)
MON
Nzm Kop Exp
(12148)
5:55 am
H Nizamuddin (NZM)
2:15 pm
Sangli (SLI)
THU

Trains from Mumbai to Sangli

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sahyadri Expres
(11023)
5:50 pm
Mumbai CST (CSTM)
4:07 am
Sangli (SLI)
All days
Mahalaxmi Exp
(17411)
8:23 pm
Mumbai CST (CSTM)
5:22 am
Sangli (SLI)
All days

Trains from Pune to Sangli

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sahyadri Expres
(11023)
10:05 pm
Pune Jn (PUNE)
4:07 am
Sangli (SLI)
All days
Poorna Express
(11097)
11:10 pm
Pune Jn (PUNE)
4:27 am
Sangli (SLI)
SAT