ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತರರಾಷ್ಟ್ರೀಯ ವಿಮಾನನಿಲ್ದಾಣವಾಗಿದೆ. ಇದು ಇಲ್ಲಿಂದ 400 ಕಿ.ಮೀ ದೂರದಲ್ಲಿದೆ. ಕೊಲ್ಹಾಪುರ ದೇಶಿಯ ವಿಮಾನ ನಿಲ್ದಾಣವು ಕೇವಲ 40 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಸಾಂಗ್ಲಿಗೆ ತಲುಪಬಹುದು. ಇವರು ಪ್ರತಿ ಕಿ.ಮೀ.ಗೆ 7 ರೂಪಾಯಿ ದರವನ್ನು ತೆಗೆದು ಕೊಳ್ಳುತ್ತಾರೆ.