Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಾ » ಆಕರ್ಷಣೆಗಳು
  • 01ಕಮ್ರು ಕೋಟೆ

    ಕಮ್ರು ಕೋಟೆ

    ಬಸ್ಪ ನದಿಯ ದಂಡೆಯ ಮೇಲಿರುವ ಕಮ್ರು ಕೋಟೆ ಸಮುದ್ರ ಮಟ್ಟದಿಂದ ಸುಮಾರು 2600 ಮೀಟರ್ ಎತ್ತರದಲ್ಲಿದೆ. ಇದು ಹಿಮಾಚಲ ಪ್ರದೇಶದಲ್ಲಿರುವ ಅತ್ಯಂತ ಹಳೆಯ ಕೋಟೆಯಾಗಿದ್ದು ಶಿಮ್ಲಾದಿಂದ 229 ಕಿಲೋ ಮೀಟರ್ ಮತ್ತು ಸಾಂಗ್ಲಾ ಕಣಿವೆಯಿಂದ ಕೇವಲ 2 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿರುವ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಬುದ್ಧನ...

    + ಹೆಚ್ಚಿಗೆ ಓದಿ
  • 02ಬಸ್ಪಾ ನದಿ

    ಬಸ್ಪಾ ನದಿ ಇಲ್ಲಿನ ಪ್ರಮುಖವಾದ ನದಿಯಾಗಿದ್ದು, ಸಾಂಗ್ಲಾದ ಬೆಟ್ಟ ಪ್ರದೇಶಗಳ ನಡುವಿನಿಂದ ಹರಿದು ಬರುತ್ತದೆ. ಈ ನದಿಯು ಹರಿಯುವ ಪ್ರದೇಶದಲ್ಲಿ ಹಚ್ಚ ಹಸಿರಾದ ಗಿಡಮರಗಳಿದ್ದು, ನದಿಯಲ್ಲಿ ಬ್ರೌನ್ ಟ್ರೌಟ್ ಹಾಗೂ ರೈನ್ಬೋ ಟ್ರೌಟ್ ಎಂಬ ವಿಶೇಷವಾದ ಮೀನಿನ ಸಂತಾನ ಕಂಡುಬರುತ್ತದೆ. ನದಿ ದಾಟಲು ಬಳಸುವ ಬ್ಯಾಸ್ಕೆಟ್ ರೈಡ್,...

    + ಹೆಚ್ಚಿಗೆ ಓದಿ
  • 03ಸಾಂಗ್ಲಾ ಮೆಡೋವ್ (ಹುಲ್ಲುಗಾವಲು)

    ಸಾಂಗ್ಲಾ ಮೆಡೋವ್ (ಹುಲ್ಲುಗಾವಲು)

    ಸಾಂಗ್ಲಾ ಮೆಡೋವ್ ಅಥವಾ ಸಾಂಗ್ಲಾ ಹುಲ್ಲುಗಾವಲು ಸುಂದರವಾದ ನೈಸರ್ಗಿಕ ತಾಣವಾಗಿದೆ. ಇಲ್ಲಿನ ಹಸಿರುಗಾವಲು ಹಾಗೂ ಇದರ ಹಿಂದಿರುವ ಹಿಮಾಲಯ ಪರ್ವತ ಶ್ರೇಣಿ ರಮಣೀಯ ಸ್ಥಳವಾಗಿದೆ. ಇಲ್ಲಿಂದ ವಿಹಂಗಮವಾಗಿ ಕಾಣಿಸುವ ಕಿನ್ನೌರ್ ಕೈಲಾಶ್ ಬೆಟ್ಟ ಹಾಗೂ ಸುತ್ತಲೂ ಚಾಚಿಕೊಂಡಿರುವ ಇಲ್ಲಿನ ಚಿಕ್ಕ ಪುಟ್ಟ ಗುಡಿಸಲುಗಳು ಒಟ್ಟಾರೆಯಾಗಿ ಈ...

    + ಹೆಚ್ಚಿಗೆ ಓದಿ
  • 04ಬೀರಿಂಗ್ ನಾಗ್ ದೇವಸ್ಥಾನ

    ಬೀರಿಂಗ್ ನಾಗ್ ದೇವಸ್ಥಾನ

    ಬೀರಿಂಗ್ ನಾಗ್ ದೇವಸ್ಥಾನದಲ್ಲಿ 'ಜಗಸ್' ಎಂಬ ದೇವತೆಯನ್ನು ಆರಾಧಿಸಲಾಗುತ್ತದೆ. ಇದು ಸಾಂಗ್ಲಾದ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಪ್ರತಿ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಅತ್ಯಂತ ಅದ್ದೂರಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುವುದು. ಈ ಸಮಯದಲ್ಲಿ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ...

    + ಹೆಚ್ಚಿಗೆ ಓದಿ
  • 05ಟಿಬೇಟಿಯನ್ ವುಡ್ ಕಾರ್ವಿಂಗ್ ಸೆಂಟರ್

    ಟಿಬೇಟಿಯನ್ ವುಡ್ ಕಾರ್ವಿಂಗ್ ಸೆಂಟರ್

    ಟಿಬೇಟಿಯನ್ ವುಡ್ ಕಾರ್ವಿಂಗ್ ಸೆಂಟರ್ ಸಾಂಗ್ಲಾದ ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಸಾಂಗ್ಲಾದ ಸಮೀಪದ ಸಫ್ರಾನ್ ಫಾರ್ಮ್ ನಲ್ಲಿದೆ. ಮರದಲ್ಲಿ ಕೆತ್ತಿದ ವಿಶೇರ್ಷವಾದ ಶಿಲ್ಪಗಳು, ಈ ಪ್ರದೇಶದ ಕಲಾವಿದರ ಕಲಾಕುಶಲತೆ ಪ್ರತಿಬಿಂಬಿಸುತ್ತದೆ. ಸಾಂಗ್ಲಾಗೆ ಭೇಟಿ ನೀಡಿದ ಪ್ರವಾಸಿಗರು ಇಲ್ಲಿನ ನೆನಪಿಗಾಗಿ ಈ ಕಲಾಕೃತಿಗಳನ್ನು...

    + ಹೆಚ್ಚಿಗೆ ಓದಿ
  • 06ಬುದ್ದಿಸ್ಟ್ ಮಾನೆಸ್ಟರಿ

    ಬುದ್ದಿಸ್ಟ್ ಮಾನೆಸ್ಟರಿ ಸಾಂಗ್ಲಾದ ಸಮೀಪದಲ್ಲೇ ಇದೆ. ಇದು ಇಲ್ಲಿನ ಅತ್ಯಂತ ಹೆಸರಾಂತ ಧಾರ್ಮಿಕ ಕೇಂದ್ರವಾಗಿದೆ. ಬ್ರೀಲಿಂಗಿ ಗೋಪಾ ಎಂದು ಕರೆಯಲ್ಪಡುವ ಬ್ರಿಲೆಂಗಿ ಓವಿಂಗ್ ಹತ್ತಿರದ ರೆಕ್ಕಾಂಗ್ ಪಿಯಿ ಸಮೀಪದಲ್ಲಿ ಈ ಮಾನೆಸ್ಟರಿ ಇದೆ. 1992 ರಲ್ಲಿ ಮಹಾಬೋಧಿ ಸಮಾಜವು ಈ ಕಟ್ಟಡವನ್ನು ನಿರ್ಮಿಸಿದ್ದು ಈ ಮಾನೆಸ್ಟರಿ ಆಧೂನಿಕ...

    + ಹೆಚ್ಚಿಗೆ ಓದಿ
  • 07ಚಿತ್ಕುಲ್

    ಸುಮಾರು 20 ಕಿ.ಮೀ. ದೂರದಲ್ಲಿರುವ ಹೆಸರಾಂತ ಚಿತ್ಕುಲ್ ಗ್ರಾಮವು ಬಾಸ್ಪಾ ನದಿಯ ದಡದಲ್ಲಿದೆ. ಇದು ಇಂಡೋ-ಟಿಬೇಟ್ ಗಡಿಯ ಗ್ರಾಮದಲ್ಲಿ ವಾಸಿಸುವ ಜನರ ಜೀವನವನ್ನು ಚಿತ್ರಿಸುತ್ತದೆ. ಇಲ್ಲಿನ ಪ್ರಮುಖ ಪ್ರವಾಸಿ ತಾಣ ಚಿತ್ಕುಲ್ ಮಾಥಿ ದೇವಸ್ಥಾನವಾಗಿದ್ದು, ಸ್ಥಳೀಯ ಗ್ರಾಮಸ್ಥರು ಇದನ್ನು ಮಾತಾ ದೇವಿ ಮಂದಿರ ಎಂದೇ ಕರೆಯುತ್ತಾರೆ....

    + ಹೆಚ್ಚಿಗೆ ಓದಿ
  • 08ಟ್ರೌಟ್ ಫಾರ್ಮ್

    ಹಿಮಾಚಲ ಪ್ರದೇಶ್ ಸರ್ಕಾರದ ಮೀನುಗಾರಿಕೆ ಇಲಾಖೆಯು ಈ ಟ್ರೌಟ್ ಫಾರ್ಮ್ ಅನ್ನು ನಿರ್ಮಿಸಿದೆ. ಇದು ಸಾಂಗ್ಲಾದ ಹೆಸರಾಂತ ಪ್ರವಾಸಿ ತಾಣವಾಗಿದೆ. ಇಲ್ಲಿ ಫಿಶಿಂಗ್ ಹಾಬಿಗಾಗಿ ಬರುವವರು ಮೊದಲು ಮೀನುಗಾರಿಕೆಯ ಇಲಾಖೆಯಲ್ಲಿ ಅನುಮತಿ ಪಡೆಯಬೇಕು.

    + ಹೆಚ್ಚಿಗೆ ಓದಿ
  • 09ಸಾಫ್ರನ್ ಫಾರ್ಮ್

    ಸಾಫ್ರನ್ ಫಾರ್ಮ್

    ಸಾಂಗ್ಲಾ ಗ್ರಾಮದಿಂದ ಒಂದು ಕಿ.ಮೀ.ದೂರಲ್ಲಿ ಸಾಫ್ರನ್ ಫಾರ್ಮ್ ಇದೆ. ಈ ಫಾರ್ಮ್ ಸಾಫ್ರನ್(ಕುಂಕುಮ ಹೂ) ಬೆಳೆಗೆ ಹೆಸರುವಾಸಿಯಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed