Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಾ » ಆಕರ್ಷಣೆಗಳು » ಬುದ್ದಿಸ್ಟ್ ಮಾನೆಸ್ಟರಿ

ಬುದ್ದಿಸ್ಟ್ ಮಾನೆಸ್ಟರಿ, ಸಾಂಗ್ಲಾ

2

ಬುದ್ದಿಸ್ಟ್ ಮಾನೆಸ್ಟರಿ ಸಾಂಗ್ಲಾದ ಸಮೀಪದಲ್ಲೇ ಇದೆ. ಇದು ಇಲ್ಲಿನ ಅತ್ಯಂತ ಹೆಸರಾಂತ ಧಾರ್ಮಿಕ ಕೇಂದ್ರವಾಗಿದೆ. ಬ್ರೀಲಿಂಗಿ ಗೋಪಾ ಎಂದು ಕರೆಯಲ್ಪಡುವ ಬ್ರಿಲೆಂಗಿ ಓವಿಂಗ್ ಹತ್ತಿರದ ರೆಕ್ಕಾಂಗ್ ಪಿಯಿ ಸಮೀಪದಲ್ಲಿ ಈ ಮಾನೆಸ್ಟರಿ ಇದೆ. 1992 ರಲ್ಲಿ ಮಹಾಬೋಧಿ ಸಮಾಜವು ಈ ಕಟ್ಟಡವನ್ನು ನಿರ್ಮಿಸಿದ್ದು ಈ ಮಾನೆಸ್ಟರಿ ಆಧೂನಿಕ ಭೌದತ್ವವನ್ನು ಬೋಧಿಸುತ್ತದೆ. ಕಾಲಚಕ್ರ ಕಾರ್ಯಕ್ರಮಕ್ಕಾಗಿ ಟಿಬೇಟ್ ಧರ್ಮ ಗುರು ದಲೈಲಾಮಾ ಇಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ಈ ಮಾನೆಸ್ಟರಿಯನ್ನು ನಿರ್ಮಿಸಲಾಯಿತು. ಮಾನೆಸ್ಟರಿಯ ಸಮೀಪದಲ್ಲೇ ಪ್ರತಿಷ್ಠಾಪಿಸಲಾಗಿರುವ 10 ಮೀಟರ್ ಎತ್ತರದ ಬುದ್ದನ ವಿಗ್ರಹ ಆಕರ್ಷಕವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat